twitter
    Kannada»Movies»Kaddha Chitra
    ಕದ್ದ ಚಿತ್ರ

    ಕದ್ದ ಚಿತ್ರ

    Release Date : 08 Sep 2023
    Watch Trailer
    Critics Rating
    Audience Review
    'ಕದ್ದ ಚಿತ್ರ' ಸಿನಿಮಾವನ್ನು ಸುಹಾಸ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಹಾಗೂ ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ಅಭಿನಯಿಸಿದ್ದಾರೆ. ಮಗಳ ಪಾತ್ರದಲ್ಲಿ ಬಾಲನಟಿ ಆರಾಧ್ಯ ನಟಿಸಿದ್ದಾಳೆ. ಉಳಿದಂತೆ ಕಿರುತೆರೆ ನಟ ತ್ರಿವಿಕ್ರಮ್, ರಾಘು ಶಿವಮೊಗ್ಗ ಬಾಲಾಜಿ ಮನೋಹರ್ ಅಭಿನಯಿಸಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ಸುಜಿತ್ ಸುಪ್ರಭ, ಸ್ಟಿಫನ್, ವಿನಯ್ ಕಾಣಿಸಿಕೊಂಡಿದ್ದಾರೆ.  ಬೆಂಗಳೂರು ಮತ್ತು ಕೇರಳದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ.  

    ಬಿಡುಗಡೆ: ಕದ್ದ ಚಿತ್ರ ಸಿನಿಮಾ 2023ರ ಸೆಪ್ಟಂಬರ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.  

    ಕದ್ದ ಚಿತ್ರ ಟ್ರೈಲರ್
    • kannada.filmibeat.com
      3/5
      'ಕದ್ದ ಚಿತ್ರ' ಸಿನಿಮಾದಲ್ಲಿ ಕಾದಂಬರಿಗಾರನಾಗಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳುತ್ತಾರೆ. ಇಡೀ ಸಿನಿಮಾವನ್ನು ಇವರೇ ಆವರಿಸಿಕೊಂಡಿರುವುದು ಎದ್ದು ಕಾಣುತ್ತೆ. ಇದೇ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದು, ಇವರ ಪಾತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಆದರೆ, ನಾಯಕಿಯಾಗಿ ಕಾಣಿಸಿಕೊಂಡಿರುವ ನಮ್ರತಾ ಸುರೇಂದ್ರನಾಥ್ ಗಮನ ಸೆಳೆಯು..
    • ಕದ್ದ ಚಿತ್ರ ಟ್ರೈಲರ್
    • ಅಲ್ಲಿ ನೋಡು ಗಣೇಶ ಇಲ್ಲಿ ನೋಡು ಗಣೇಶ ವಿಡಿಯೋ ಸಾಂಗ್-ಕದ್ದ ..
    • ಮೊದಲ ಮಳೆಯ ವಿಡಡಿಯೋ ಸಾಂಗ್-ಕದ್ದ ಚಿತ್ರ
    • ಕದ್ದ ಚಿತ್ರ ಕ್ಯಾರೆಕ್ಟರ್ ಟೀಸರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X