ಮಯೂರ ರಾಘವೇಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ ಕನ್ನಡ ಗೊತ್ತಿಲ್ಲ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಮಿಂಚಿದ್ದಾರೆ. ಡಾಟರ್ ಪಾರ್ವತಮ್ಮ ಚಿತ್ರದ ನಂತರ ಮತ್ತೊಮ್ಮೆ ಹರಿಪ್ರಿಯಾ ಕೊಲೆಗಾರನ ಬೇಟೆಯಾಡಲಿದ್ದಾರೆ. ಚಿತ್ರದಲ್ಲಿ ಪವನ್, ಧರ್ಮಣ್ಣ ಕಡೂರು, ಸಿಹಿ ಕಹಿ ಚಂದ್ರು ,ಸುಧಾ ಬೆಳವಾಡಿ ಮುಂತಾದ ಕಲಾವಿದರ ದಂಡೇ ಇದೆ.ಚಿತ್ರಕ್ಕೆ ಕುಮಾರ ಕಂಠೀರವ ಬಂಡವಾಳ ಹೂಡಿದ್ದರೆ, ನಕುಲ್ ಅಭಯಂಕರ ಸಂಗೀತ ನೀಡಿದ್ದಾರೆ.ಚಿತ್ರದ ಟೀಸರ್ ಆಗಸ್ಟ್ 6, 2019 ರಂದು ಬಿಡುಗಡೆಯಾಯಿತು.ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಪಿ.ಆರ್.ಕೆ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಯಿತು.
ಕಥೆ: ಕ್ಯಾಬ್ ಡ್ರೈವರ್ ಮೂಲಕ ಚಿತ್ರದ ಕಥೆ ಶುರು ಆಗುತ್ತದೆ. 'ಕನ್ನಡ್ ಗೊತ್ತಿಲ್ಲ' ಅಂತ ಹೇಳಿದವರೆಲ್ಲ ಕಿಡ್ನಾಪ್ ಆಗುತ್ತಿರುತ್ತಾರೆ. ಕಿಡ್ನಾಪ್...
-
ಮಯೂರ ರಾಘವೇಂದ್ರDirector
-
ಕುಮಾರ ಕಂಠೀರವProducer
-
ನಕುಲ್ ಅಭಯಂಕರ್Music Director
-
ವಾಸುಕಿ ವೈಭವ್Lyricst
-
ಅಗಸ್ತ್ಯ ರಾಥೋಡ್ ಜೊತೆ ಹೊಸ ವರ್ಷ ಸಂಭ್ರಮಿಸಿದ ಹರಿಪ್ರಿಯಾ, ಯಾರು ಈ ಅಗಸ್ತ್ಯ?
-
'ಪೆಟ್ರೋಮ್ಯಾಕ್ಸ್' ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ
-
ಹೈದರಾಬಾದ್ನಲ್ಲಿ ಒಂದು ವಾರ ಶೂಟಿಂಗ್ ಮುಗಿಸಿದ ದಿಗಂತ್-ಹರಿಪ್ರಿಯಾ
-
ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಜೊತೆ 'ಪೆಟ್ರೋಮ್ಯಾಕ್ಸ್' ಹಿಡಿದ ಮತ್ತೋರ್ವ ನಟಿ
-
12 ದಿನದಲ್ಲಿ 'ಪೆಟ್ರೋಮ್ಯಾಕ್ಸ್' ಮೊದಲ ಹಂತದ ಚಿತ್ರೀಕರಣ ಮುಕ್ತಾಯ
-
ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ
-
ಕನ್ನಡ ಫಿಲ್ಮೀಬೀಟ್ಈ ಸಿನಿಮಾ ಕನ್ನಡದ ಸುತ್ತಲು ನಡೆಯುವ ಕಥೆ ಹೊಂದಿದೆ. ಆ ಚೌಕಟ್ಟಿನಲ್ಲಿಯೇ ಕ್ರೈಂ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ನಿರ್ದೇಶಕರು ಸೇರಿಸಿದ್ದಾರೆ. ಚಿತ್ರದ ವಿಷಯ ಚೆನ್ನಾಗಿದೆ. ಆದರೆ, ಸಿನಿಮಾ ನೋಡಲು ತುಂಬ ತಾಳ್ಮೆ ಬೇಕಾಗುತ್ತದೆ.ಕನ್ನಡದ ಅಭಿಮಾನ ಬರುವಂತೆ ಮಾಡುವ ಕೆಲವು ದೃಶ್ಯಗಳೂ ಇಲ್ಲಿವೆ. ಕೆಲವು ಕೊರತೆಗಳಿಂದ ಸಿನಿಮಾದ ಶಕ್ತಿ ಕಡಿಮೆ ಆಗಿದೆ. ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಮ್ಮೆ ನೋಡಬಹುದು.
ನಿಮ್ಮ ಪ್ರತಿಕ್ರಿಯೆ