twitter
    Kannada»Movies»Life Jothe Ondu Selfie
    ಲೈಫ್ ಜೊತೆ ಒಂದ್ ಸೆಲ್ಫಿ

    ಲೈಫ್ ಜೊತೆ ಒಂದ್ ಸೆಲ್ಫಿ

    Release Date : 24 Aug 2018
    3/5
    Critics Rating
    2.5/5
    Audience Review
    'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾದಲ್ಲಿ ಒಂದಲ್ಲಾ ಎರಡಲ್ಲಾ ಮೂರು ಕಥೆಗಳು ಇವೆ. ನಕುಲ್ (ನೆನಪಿರಲಿ ಪ್ರೇಮ್), ರಶ್ಮಿ (ಹರಿಪ್ರಿಯಾ), ವಿರಾಟ್ (ಪ್ರಜ್ವಲ್ ದೇವರಾಜ್) ಮೂವರಿಗೂ ಜೀವನದಲ್ಲಿ ಒಂದೊಂದು ವೈಯಕ್ತಿಯ ಸಮಸ್ಯೆ ಇರುತ್ತದೆ. ನಿರ್ದೇಶಕನಾಗ ಬೇಕು ಎಂದುಕೊಂಡ ನುಕುಲ್, ನಿಶ್ಚಿತಾರ್ಥದ ನಂತರ ಬ್ರೇಕ್ ಅಪ್ ಆಗುವ ರಶ್ಮಿ ಹಾಗೂ ತಾಯಿಯ ಅಸ್ತಿತ್ವಕ್ಕಾಗಿ ಮನೆಯವರ ಜೊತೆಗೆ ಜಗಳ ಮಾಡಿಕೊಂಡ ವಿವೇಕ್ ಈ ಮೂವರು ತಮ್ಮ ನೆಮ್ಮದಿಗಾಗಿ ಗೋವಾಗೆ ಬರುತ್ತಾರೆ. ಇಡೀ ಕಥೆ ಗೋವಾದಲ್ಲಿಯೇ ನಡೆಯುತ್ತದೆ.ಸಿನಿಮಾ ನೋಡುವವರು ಇಲ್ಲಿ ಇರುವುದು ಮೂರು ಪ್ರಮುಖ ಪಾತ್ರಗಳ ಕಥೆ ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ನಾಲ್ಕನೇ ಕಥೆ ಶುರು ಆಗುತ್ತದೆ. ಆ ನಾಲ್ಕನೇ ಕಥೆಯೇ ಸಿನಿಮಾದ ಉಸಿರು. ವಿವೇಕ್ ತಾಯಿ ತುಳಸಿ (ಸುಧಾರಾಣಿ) ಪಾತ್ರದ ಮೇಲೆ ಸಿನಿಮಾ ಸೆಕೆಂಡ್ ಹಾಫ್ ನಿಂತಿದೆ.
    • kannada.filmibeat.com
      3/5
      ದಿನನಿತ್ಯ ನಡೆಯುವ ಸುಂದರ ಸನ್ನಿವೇಶವನ್ನು ನಾವು ಸೆಲ್ಫಿಯಲ್ಲಿ ಸೆರೆ ಹಿಡಿಯುತ್ತೇವೆ. ಅದೇ ರೀತಿ ಜೀವನದ ಕೆಲವು ಅಮೂಲ್ಯ ಘಟನೆಗಳ ಜೋಡಣೆಯೇ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ. ಏನೇ ಕಷ್ಟ ಇದ್ದರೂ ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವ ಈ ಸಿನಿಮಾ ಸರಳ ಹಾಗೂ ಸ್ವಚ್ಛ ಚಿತ್ರ.'ಲೈಫ್ ಜೊತೆ ಒಂದು ಸೆಲ್ಫಿ' ಯಾವುದೇ ಗಲಾಟೆ ಇಲ್ಲದ ಸುಂದರ ಹಾಗೂ ಸ್ವಚ್ಛ ಸಿನಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X