X
ಕನ್ನಡ » ಚಲಚಿತ್ರಗಳು » ಲೌಡ್ ಸ್ಪೀಕರ್
ಲೌಡ್ ಸ್ಪೀಕರ್

ಲೌಡ್ ಸ್ಪೀಕರ್

Comedy | Drama | Experimental | 10 Aug 2018 | A |
Kannada

2.5 /5 Users

3.5 /5 Filmibeat

ಲೌಡ್ ಸ್ಪೀಕರ್ ಕಥೆ

ಒಂದು ದಿನ ಪೂರ್ತಿ ನಿಮ್ಮ ಮೊಬೈಲ್ ಗೆ ಬರುವ ಕರೆಗಳೆನ್ನೆಲ್ಲಾ ಲೌಡ್ ಸ್ಪೀಕರ್ ಇಟ್ಟು ಮಾತನಾಡಿದರೆ ಆಗುವ ಆವಾಂತರಗಳೇನು ಎಂದು ತೋರಿಸುವ ಸುಂದರ ಪ್ರಯತ್ನ ಈ ಚಿತ್ರದಲ್ಲಿದೆ. ಇದು ಮೂರು ಜೋಡಿಗಳು ಮತ್ತು ಎಲ್ಲರಿಗೂ ಕಾಮನ್ ಫ್ರೆಂಡ್ ಆಗಿದ್ದ ವ್ಯಕ್ತಿ ಸೇರಿ ಒಟ್ಟು ಏಳು ಜನರ ಮಧ್ಯೆ ನಡೆಯುವ ಕಥೆ. ಈ ಏಲು ಜನರು ಸೇರಿ ಒಂದು ಅಪಾಯಕಾರಿ ಗೇಮ್ ಆಡ್ತಾರೆ. ಅದರ ಹೆಸರೇ ಲೌಡ್ ಸ್ಪೀಕರ್. ಈ ಏಳು ಜನರಲ್ಲಿ ಯಾರಿಗೇ ಫೋನ್ ಬಂದ್ರು, ಮೆಸೆಜ್ ಬಂದ್ರು ಎಲ್ಲರ ಮುಂದೆ ಸ್ಪೀಕರ್ ಆನ್ ಮಾಡಿ ಮಾತನಾಡಬೇಕು. ಹೀಗೆ ಶುರುವಾಗುವ ಆಟ ಹೇಗೆ ಏಳು ಜನರ ಜೀವನವನ್ನ ಬದಲಿಸುತ್ತೆ ಎಂಬುದೇ ಕಥೆ.
Read More

ಲೌಡ್ ಸ್ಪೀಕರ್ ಕಲಾವಿದರು ಮತ್ತು ಸಿಬ್ಬಂದಿ

ಲೌಡ್ ಸ್ಪೀಕರ್ ಕ್ರೂ ಮಾಹಿತಿ

ನಿರ್ದೇಶಕ ಶಿವ ತೇಜಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಹರ್ಷವರ್ಧನ ರಾಜ್
ನಿರ್ಮಾಪಕ ಡಾ. ರಾಜು ಕೆ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲೌಡ್ ಸ್ಪೀಕರ್ ವಿಮರ್ಶಕರ ವಿಮರ್ಶೆ

kannada.filmibeat.com
'ಲೌಡ್ ಸ್ಪೀಕರ್' ಬರಿ ಸಿನಿಮಾ ಮಾತ್ರವಲ್ಲ, ಇಂದಿನ ಪೀಳಿಗೆಗೆ ಜೀವನ ಪಾಠ ಮಾಡುವ ವೇದಿಕೆ. ಮೊಬೈಲ್ ಲೌಡ್ ಸ್ಪೀಕರ್ ಆನ್ ಮಾಡಿ ಮಾತಾಡಿದ್ರೆ ಅದರಿಂದ ಆಗುವ ಪರಿಣಾಮಗಳೇನು ಎಂಬುದನ್ನ ಒಂದೊಳ್ಳೆ ಮನರಂಜನೆಯ ಮೂಲಕ ತೆರೆಮೇಲೆ ತರಲಾಗಿದೆ. 'ಲೌಡ್ ಸ್ಪೀಕರ್' ಚಿತ್ರವನ್ನ ಮೊದಲ ಸಲ ನೋಡುವ ಅನುಭವ ತುಂಬಾ ಚೆನ್ನಾಗಿರುತ್ತೆ. ಕೆಲವು ಗಂಭೀರ ವಿಷ್ಯಗಳು ಕೂಡ ಕಾಮಿಡಿಯಾಗಿಯೇ ಪ್ರೆಸೆಂಟ್ ಮಾಡಿರುವುದ್ರಿಂದ ನೋಡುಗರಿಗೆ ಬೋರ್ ಮಾಡಲ್ಲ. ಅಲ್ಲಿಗೆ ಮನರಂಜನೆ ಪಕ್ಕಾ. ಉಳಿದೆಲ್ಲವೂ ಇದು ಸಾಮನ್ಯ ಎನ್ನಬಹುದು. ಎರಡು ಗಂಟೆ ಆರಾಮಾಗಿ ಕೂತು ಸಿನಿಮಾ ನೋಡಲು ಯಾವುದೇ ಅಂಜಿಕೆ ಬೇಡ. ಆದ್ರೆ, ಸಿನಿಮಾದಂತೆ ಗೇಮ್ ಆಡೋಕೆ ಹೋಗ್ಬೇಡಿ, ಹೋದ್ರೆ ಎಡವಟ್ಟಾಗೋದು ಪಕ್ಕಾ.

ಲೌಡ್ ಸ್ಪೀಕರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲೌಡ್ ಸ್ಪೀಕರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+