X
ಕನ್ನಡ » ಚಲಚಿತ್ರಗಳು » ಲವ್ ಮಾಕಟೇಲ್ 2
ಲವ್ ಮಾಕಟೇಲ್ 2

ಲವ್ ಮಾಕಟೇಲ್ 2

Drama | 11 Feb 2022 | U |
Kannada

2.5 /5 Users

3.5 /5 Filmibeat

ಲವ್ ಮಾಕಟೇಲ್ 2 ಕಥೆ

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿ ದ್ದ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲವ್ ಮಾಕಟೇಲ್ ಚಿತ್ರದ ಎರಡನೇ ಭಾಗವಾಗಿ ಈ ಚಿತ್ರ ಮೂಡಿ ಬಂದಿದೆ . ಮೊದಲ ಭಾಗದಲ್ಲಿ ನಾಯಕಿಯಾಗಿದ್ದ ಮಿಲನಾ ನಾಗರಾಜ್ ಹಿಂದಿನ ಚಿತ್ರದಂತೆ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್ ಚಿತ್ರದ ಛಾಯಾಗ್ರಹಣ ಮತ್ತು ಸಂಕಲನ ಮಾ ಡಿ ದ್ದಾರೆ. ನಕುಲ್ ಅಭಯಂಕರ್ ಚಿತ್ರಕ್ಕೆ ಸಂಗೀತ ನೀ ಡಿ ದ್ದಾರೆ. ನಾಯಕಿರಾಗಿ ರೇಚೆಲ್ ಡೇವಿಡ್, ಸುಶ್ಮಿತಾ ಗೌಡ, ಅಮೃತಾ ಅಯ್ಯಂಗಾರ್ ಮತ್ತು ರಚನಾ ನಟಿಸಿದ್ದಾರೆ. ಹಾಗೇ ಕೆಲ ಫ್ಲ್ಯಾಶಬ್ಯಾಕ್ ಸನ್ನಿವೇಶಗಳಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಕಥೆ: ಒಂದನೇ ಚಿತ್ರ ನಿಧಿಯ ವಿಷಾದಕರ ನಿಧನದಲ್ಲಿ ಮುಕ್ತಾಯವಾಗುತ್ತದೆ. ಈ ಚಿತ್ರದಲ್ಲಿ ನಿಧಿಯ ನೆನಪುಗಳ ದೋಣಿಯಲ್ಲಿ ಸಾಗುತ್ತಿರುವ ಆದಿಯ ಮುಂದಿನ ಜೀವನದ ಚಿತ್ರವಿದೆ.
Read More

ಲವ್ ಮಾಕಟೇಲ್ 2 ಕಲಾವಿದರು ಮತ್ತು ಸಿಬ್ಬಂದಿ

ಲವ್ ಮಾಕಟೇಲ್ 2 ಕ್ರೂ ಮಾಹಿತಿ

ನಿರ್ದೇಶಕ ಡಾರ್ಲಿಂಗ್ ಕೃಷ್ಣ
ಸಂವಾದ ಮಿಲನಾ ನಾಗರಾಜ್
ಸಿನಿಮಾಟೋಗ್ರಫಿ ಶ್ರೀ ಕ್ರೇಜಿಮೈಂಡ್ಸ್
ಸಂಪಾದಕ ಶ್ರೀ ಕ್ರೇಜಿಮೈಂಡ್ಸ್
ಸಂಗೀತ ನಕುಲ್ ಅಭಯಂಕರ್
ನಿರ್ಮಾಪಕ ಮಿಲನಾ ನಾಗರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲವ್ ಮಾಕಟೇಲ್ 2 ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಮುಂದುವರೆದ ಪ್ರೀತಿ, ಹಾಸ್ಯ, ಭಾವುಕತೆಯ ಮೆರವಣಿಗೆ. 'ಹುಡುಕಾಟ'ದ ಕತೆಯನ್ನು ಸರಳವಾಗಿ, ಹಾಸ್ಯಮಿಶ್ರಿತಗೊಳಿಸಿ ನೋಡುಗರಿಗೆ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ.

ಲವ್ ಮಾಕಟೇಲ್ 2 ಟ್ರೇಲರ್

Video Thumbnail

ಲವ್ ಮಾಕಟೇಲ್ 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲವ್ ಮಾಕಟೇಲ್ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+