KannadabredcrumbMoviesbredcrumbMane Maratakkide
  ಮನೆ ಮಾರಾಟಕ್ಕಿದೆ

  ಮನೆ ಮಾರಾಟಕ್ಕಿದೆ

  Release Date : 15 Nov 2019
  3.5/5
  Critics Rating
  4/5
  Audience Review

  ಶ್ರಾವಣಿ ಸುಬ್ರಮಣ್ಯ ಮತ್ತು ಶ್ರೀಕಂಠ ಚಿತ್ರಗಳ ಖ್ಯಾತಿ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾರರ್ ಕಾಮಿಡಿ `ಮನೆ ಮಾರಾಟಕ್ಕಿದೆ' ಚಿತ್ರದಲ್ಲಿ ಸಾಧು ಕೋಕಿಲಾ, ಚಿಕ್ಕಣ್ಣ, ರವಿಶಂಕರ ಗೌಡ, ಕುರಿ ಪ್ರತಾಪ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ಶೃತಿ ಹರಿಹರನ್ ಮತ್ತು ಕಾರುಣ್ಯ ರಾಮ್ ಅಭಿನಯಿಸಿದ್ದಾರೆ.ಚಿತ್ರಕ್ಕೆ ಎಸ್.ವಿ.ಬಾಬು ಬಂಡವಾಳ ಹೂಡಿದ್ದಾರೆ.

  ವಿದೇಶದಲ್ಲಿ ನೆಲೆಸಿರುವ ಶ್ರವಣ, ತಮ್ಮ ತಂದೆ-ತಾಯಿ ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸುತ್ತಾನೆ. ಆದರೆ, ಆ ಮನೆಯನ್ನು ಖರೀದಿ ಮಾಡಲು ಬರುವವರು ಮನೆಯಲ್ಲಿ ದೆವ್ವದ ಕಾಟ ಇದೆ ಎಂದು ಓಡಿ ಹೋಗ್ತಾರೆ. ಯಾರೂ ಈ ಬಂಗಲೆ ತೆಗೆದುಕೊಳ್ಳಲು ಮುಂದೆ ಬರಲ್ಲ. ಆಗ, ಈ ಮನೆಯನ್ನ ಮಾರಲು ನಾವು ಸಹಾಯ ಮಾಡುತ್ತೇವೆ ಎಂದು ಆ ಮನೆ ಸೇರುವ ನಾಲ್ಕು ಕಲಾಕಾರರು ರಘುಪತಿ (ಚಿಕ್ಕಣ್ಣ), ರಾಘವ (ಸಾಧುಕೋಕಿಲಾ), ರಾಜ (ಕುರಿ ಪ್ರತಾಪ್),...

  • ಮಂಜು ಸ್ವರಾಜ್
   Director
  • ಎಸ್.ವಿ.ಬಾಬು
   Producer
  • ಮನೆ ಮಾರಾಟಕ್ಕಿದೆ - ಫಸ್ಟ್ ಟೈಮ್ ಲೈಫಲಿ ವೀಡಿಯೋ ಸಾಂಗ್
  • ಕನ್ನಡ ಫಿಲ್ಮೀಬೀಟ್
   3.5/5
   ಭಾರಿ ವಿಶೇಷತೆಗಳು ಇಲ್ಲದೇ ಹೋದರೂ, ಕಾಮಿಡಿ ಕಲಾವಿದರೇ ತುಂಬಿದ ಈ ಚಿತ್ರ ಅಂತಿಮವಾಗಿ ಪ್ರೇಕ್ಷಕನಿಗೆ ಖುಷಿ ಕೊಡುತ್ತೆ. ಟೆನ್ಷನ್, ತಲೆ ನೋವು, ಕೆಲಸದ ಒತ್ತಡ ಇದೆಲ್ಲವನ್ನ ಮರೆಸುವಂತಹ ಚಿತ್ರ ಇದಾಗಿದೆ. ಮನರಂಜನೆ ದೃಷ್ಟಿಯಿಂದ ಮನೆ ಮಾರಾಟಕ್ಕಿದೆ ಸಿನಿಮಾ ಒಳ್ಳೆಯ ಆಯ್ಕೆ.
  • days ago
   Manjunatha B J
   Report
   Paisa vasoool movie
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X