twitter
    Kannada»Movies»mataash
    ಮಟಾಶ್

    ಮಟಾಶ್

    Release Date : 01 Feb 2019
    2.5/5
    Critics Rating
    Audience Review
    ಮಟಾಶ್ 2016 ರಲ್ಲಿ ನೋಟು ಅಮಾನ್ಯೀಕರಣದ ನಂತರದ 50 ದಿನಗಳಲ್ಲಿ ನೆಡೆದ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ ಚಿತ್ರವಾಗಿದ್ದು ಎಸ್.ಡಿ.ಅರವಿಂದ್ ಚಿತ್ರ ನಿರ್ದೇಶಿಸಿದ್ದಾರೆ. ಸಮರ್ಥ ನರಸಿಂಹರಾಜು ಮತ್ತು ಐಶ್ವರ್ಯ ಸಿಂಧೋಗಿ ಮುಖ್ಯ ಪಾತ್ರದಲ್ಲಿದ್ದು ವಿ.ಮನೋಹರ್ ಮತ್ತು ರಘು ರಾಮನಕೊಪ್ಪ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಈ ಚಿತ್ರದ ಒಂದು ಹಾಡನ್ನು ಹಾಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X