X
ಓ2

ಓ2

Drama | Thriller | 19 Apr 2024 | U/A |
Kannada

2.5 /5 Users

0 /5 Filmibeat

ಓ2 ಕಥೆ

ಓ 2 ಸಿನಿಮಾವನ್ನು  ಪ್ರಶಾಂತ್ ರಾಜೇಂದ್ರ  ಹಾಗೂ  ರಾಘವ್ ನಾಯಕ್  ನಿರ್ದೇಶನ ಮಾಡಿದ್ದಾರೆ. ಇದೊಂದು ಮೆಡಿಕಲ್ ಥ್ರಿಲ್ಲರ್ ಕಥೆ ಹೊಂದಿರುವಂತಹ ಸಿನಿಮಾ. ಚಿತ್ರದಲ್ಲಿ ಪ್ರವೀಣ್ ತೇಜ್, ರಾಘವ್ ನಾಯಕ್ ನಾಯಕರಾಗಿ ನಟಿಸಿದ್ದರೆ  ಆಶಿಕಾ ರಂಗನಾಥ್  ನಾಯಕಿ. ಉಳಿದಂತೆ ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್, ಕೆ.ಎಸ್ ಶ್ರೀಧರ್, ಶಾರ್ವರಿ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಹಾಗೂ ನವೀನ್ ಅಕ್ಷಿ ಛಾಯಾಗ್ರಹಣ ಸಿನಿಮಾಗಿದೆ.  ಬಿಡುಗಡೆ: O2 ಸಿನಿಮಾ 2024ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಓ2 ಕಲಾವಿದರು ಮತ್ತು ಸಿಬ್ಬಂದಿ

ಓ2 ಕ್ರೂ ಮಾಹಿತಿ

ನಿರ್ದೇಶಕ ಪ್ರಶಾಂತ್ ರಾಜೇಂದ್ರ, ರಾಘವ್ ನಾಯಕ್
ಸಿನಿಮಾಟೋಗ್ರಫಿ NA
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ವಿವಾನ್ ರಾಧಾಕೃಷ್ಣ
ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಓ2 ಟ್ರೇಲರ್

Video Thumbnail

ಓ2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಓ2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+