Kannada»Movies»Ondanondu Kaladalli
  ಒಂದಾನೊಂದು ಕಾಲದಲ್ಲಿ

  ಒಂದಾನೊಂದು ಕಾಲದಲ್ಲಿ

  Release Date : 1978
  Critics Rating
  106+
  Interseted To Watch
  .ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ 1978 ರಲ್ಲಿ ತೆರೆಗೆ ಬಂದ `ಒಂದಾನೊಂದು ಕಾಲದಲ್ಲಿ' ಚಿತ್ರವನ್ನು ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದಾರೆ. ಜಿ.ಎನ್.ಲಕ್ಷ್ಮಿಪತಿ,ಕೆ.ಎನ್.ನಾರಾಯಣ್ ನಿರ್ಮಾಣದ ಈ ಚಿತ್ರದ ಮೂಲಕ ಕರಾಟೆ ಕಿಂಗ್ ಶಂಕರನಾಗ್ ಕನ್ನಡ ಸಿನಿರಂಗ ಪ್ರವೇಶಿಸಿದರು.

  ಈ ಚಿತ್ರ ಜಪಾನಿನ ಆಕಿರ ಕುರುಸೋವಾರವರ ಸಮುರಾಯಿ ಚಿತ್ರಗಳಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರ ರಾಷ್ಟ್ರ ಪ್ರಶಸ್ತಿಗಳೊಂದಿಗೆ ಹಲವಿ ಪ್ರಶಸ್ತಿ ಪಡೆಯಿತು. ಇಂಗ್ಲೀಷ್ ಅಡಿಬರಹಗಳೊಂದಿಗೆ ಚಿತ್ರ ಮೇರಿಲ್ಯಾಂಡ್ ನ ಜಾನ್ಸ್ ಹಾಪಕಿನ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿತಗೊಂಡಿತು.
  • ಗಿರೀಶ್ ಕಾರ್ನಾಡ್
   Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X