X
ಹೋಮ್ » ಸೆಲಬ್ರಿಟಿಗಳು » ಸುಂದರಕೃಷ್ಣ ಅರಸ್
ಸುಂದರಕೃಷ್ಣ ಅರಸ್

ಸುಂದರಕೃಷ್ಣ ಅರಸ್

Actor
ಜೀವನ ಚರಿತ್ರೆ :  ಸುಂದರಕೃಷ್ಣ ಅರಸ್ ಕನ್ನಡ ಚಿತ್ರರಂಗದ ಪ್ರಖ್ಯಾತ ಖಳನಟ, ನಿರ್ದೇಶಕ ಮತ್ತು ನಿರ್ಮಾಪಕ. ಹಲವು ಕಲಾವಿದರಿಗೆ ಕಂಠದಾನ ಕೂಡ ಮಾಡಿದ್ದಾರೆ. ಇವರು ಗಿರೀಶ್ ಕಾರ್ನಾಡ್ ರ `ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಖ್ಯಾತಿ ಪಡೆದರು. ಈ ಚಿತ್ರದ ನಟನೆಗಾಗಿ ಕರ್ನಾಟಕ ರಾಜ್ಯ ಅತ್ತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೂಡ ಪಡೆದಿದ್ದಾರೆ.   ಸುಮಾರು ಇನ್ನೂರು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳನ್ನು ನಿರ್ದೇಶಿಸಿ ನಿರ್ದೇಶಿಸಿದ್ದಾರೆ.ಹುಲಿ ಹೆಬ್ಬುಲಿ, ಸೀತಾರಾಮು, ಇಬ್ಬನಿ ಕರಗಿತು. ಗಂಡ ಭೇರುಂಡ ಮುಂತಾದ ಚಿತ್ರಗಳಲ್ಲಿ ಮನೋಘ್ನ ಅಭಿನಯ ನೀಡಿದ್ದಾರೆ. ಇವರ ಪುತ್ರ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ಮುಂದೆ ಓದಿ

ಸುಂದರಕೃಷ್ಣ ಅರಸ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುಂದರಕೃಷ್ಣ ಅರಸ್

ಹೆಸರು ಸುಂದರಕೃಷ್ಣ ಅರಸ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುಂದರಕೃಷ್ಣ ಅರಸ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+