Celebs»Dileep Raj
  ದಿಲೀಪ್ ರಾಜ್

  ದಿಲೀಪ್ ರಾಜ್

  Actor
  ದೀಲೀಪ್ ರಾಜ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಮುಂಚೂಣಿಯಲಿದ್ದ ಇವರು ಮುಂದೆ `ನಟರಂಗ' ಮತ್ತು `ದೃಷ್ಠಿ' ನಾಟಕತಂಡಗಳಲ್ಲಿ ಸೇರಿದರು. ಕಿರುತೆರೆ ನಟಿ ನಂದಿತಾರವರ ಪರಿಚಯದ ಮೂಲಕ `ಕಂಬದ ಮನೆ' ಧಾರಾವಾಹಿಯಲ್ಲಿ ಅವಕಾಶ ಪಡೆದ ಇವರು... ReadMore
  Famous For

  ದೀಲೀಪ್ ರಾಜ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಮುಂಚೂಣಿಯಲಿದ್ದ ಇವರು ಮುಂದೆ `ನಟರಂಗ' ಮತ್ತು `ದೃಷ್ಠಿ' ನಾಟಕತಂಡಗಳಲ್ಲಿ ಸೇರಿದರು. ಕಿರುತೆರೆ ನಟಿ ನಂದಿತಾರವರ ಪರಿಚಯದ ಮೂಲಕ `ಕಂಬದ ಮನೆ' ಧಾರಾವಾಹಿಯಲ್ಲಿ ಅವಕಾಶ ಪಡೆದ ಇವರು ನಂತರ `ಜನನಿ',`ಅರ್ಧ ಸತ್ಯ',`ರಂಗೋಲಿ',`ಕುಂಕುಮ ಭಾಗ್ಯ',`ಮಾಂಗಲ್ಯ',`ಪ್ರೀತಿಗಾಗಿ' ಮುಂತಾದ ಸೀರಿಯಲ್ ಗಳಲ್ಲಿ ಅಭಿನಯಿಸಿದರು.

  2005 ರಲ್ಲಿ ತೆರೆಕಂಡ `ಭಾಯ್ ಫ್ರೆಂಡ್' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಇವರು ನಂತರ `ಮಿಲನ' ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದರು. `7 ಓ ಕ್ಲಾಕ್',`ಕ್ಷಣ ಕ್ಷಣ' ಚಿತ್ರಗಳಲ್ಲಿ ನಟಿಸಿದ ಇವರು `ರಥಸಪ್ತಮಿ' ಧಾರಾವಾಹಿಯ ಮೂಲಕ ಮತ್ತೇ ಕಿರುತೆರೆಗೆ ಮರಳಿದರು. ಇವರು ಕೆಲವು ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕರಾಗಿಯೂ...

  Read More
  ದಿಲೀಪ್ ರಾಜ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X