X
ಕನ್ನಡ » ಚಲಚಿತ್ರಗಳು » ಪ್ರೇಮಂ ಪೂಜ್ಯಂ
ಪ್ರೇಮಂ ಪೂಜ್ಯಂ

ಪ್ರೇಮಂ ಪೂಜ್ಯಂ

Action | Drama | Romance | 12 Nov 2021 | U/A | 173 Mins
Kannada

2.5 /5 Users

3.5 /5 Filmibeat

ಪ್ರೇಮಂ ಪೂಜ್ಯಂ ಕಥೆ

ಪ್ರೇಮಂ ಪೂಜ್ಯಂ ಪ್ರೇಮ್‌ರವರ 25 ನೇ ಚಿತ್ರವಾಗಿದ್ದು, ಈ  ಚಿತ್ರವನ್ನು ರಾಘವೇಂದ್ರರವರು ನಿರ್ದೇಶಿಸಿ ಸಂಗೀತ ನೀಡಿದ್ದಾರೆ.  ಡಾ.ರಕ್ಷಿತ್ ಕೆಡಂಬಡಿ, ಮನೋಜ್ ಕೃಷ್ಣನ್ ಮತ್ತು ಡಾ ಜಾನಕಿರಾಮನ್ ನಿರ್ಮಿಸಿದ್ದಾರೆ. ಬೃಂದಾ ಆಚಾರ್ಯ ಮತ್ತು ಐಂದ್ರಿತಾ ರೇ ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ಟರ್ ಆನಂದ್, ಅನು ಪ್ರಭಾಕರ್, ಮಾಳವಿಕಾ, ಅವಿನಾಶ್, ಟಿ.ಎಸ್.ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆ:   ಮಂಡ್ಯದ ಹಳ್ಳ ಹೈದ ಶ್ರೀಹರಿ(ಪ್ರೇಮ್) ವೈದ್ಯನಾಗುವ ಕನಸಿನೊಂದಿಗೆ ಓದಲು ಬರ್ತಾನೆ. ಅಲ್ಲಿ ಲವ್‌ ಅಟ್‌ ಫಸ್ಟ್ ಸೈಟ್ ಆಗೇ ಬಿಡುತ್ತೆ. ಶೆರ್ಲಿಗೆ ಕ್ಲೀನ್ ಬೋಲ್ಡ್ ಆಗೋ ಶ್ರೀಹರಿ ಆಕೆಯನ್ನು ಅಂಬಾರಿಯಲ್ಲಿನ ದೇವತೆಯಂತೆ ಪೂಜಿಸುತ್ತಾನೆ.  ಈ ಶ್ರೀಹರಿಯ ಪ್ರೀತಿ ಕೊಂಚ ಡಿಫರೆಂಟ್. ಮೋಹವಿಲ್ಲದ, ಕಾಮಮುಕ್ತ ಪವಿತ್ರ ಪ್ರೀತಿ ಇವನದ್ದು. ಇವನ ಪ್ರೀತಿ ಪರಿಗೆ ದೇವರೇ ಶರಣಾಗಿ ಬಿಡಬೇಕು. ಅಂತಹ ಪ್ರೀತಿ ಇವನದ್ದು. ಇಂತಹ ಪ್ರೇಮಿಗೆ ತನ್ನ ಪ್ರೀತಿ ಸಿಗುತ್ತಾ ಇಲ್ಲಾವಾ? ಅನ್ನೋದೇ ಸಿನಿಮಾ. ಸಿಗುವುದಿಲ್ಲ ಎಂದು ಕೊಂಡ ಪ್ರೀತಿ ಸಿಕ್ಕೂ ಸಿಗದೇ ಹೋದಾಗ ಏನಾಗುತ್ತದೆ ಎನ್ನುವುದು ಎಂಬುದು ಚಿತ್ರದ ಕಥೆ. ಬೆಳವಣಿಗೆ: 2019, ಎಪ್ರಿಲ್ 4 ಯುಗಾದಿ ದಿನದಂದು ಚಿತ್ರದ ಮೊದಲ ಲುಕ್ ಬಿಡುಗಡೆಯಾಯಿತು. ಚಿತ್ರದ ಟ್ರೇಲರ್ ಆಕ್ರೋಬರ್ 14, 2021 ರಂದು ಬಿಡುಗಡೆಯಾಯಿತು. ನವೆಂಬರ್ 12, 2021 ರಂದು ಚಿತ್ರ ಬಿಡುಗಡೆಯಾಯಿತು.
Read More

ಪ್ರೇಮಂ ಪೂಜ್ಯಂ ಕಲಾವಿದರು ಮತ್ತು ಸಿಬ್ಬಂದಿ

ಪ್ರೇಮಂ ಪೂಜ್ಯಂ ಕ್ರೂ ಮಾಹಿತಿ

ನಿರ್ದೇಶಕ ರಾಘವೇಂದ್ರ
ಸಿನಿಮಾಟೋಗ್ರಫಿ ನವೀನ್ ಕುಮಾರ್
ಸಂಪಾದಕ ಹರೀಶ್ ಕೊಮ್ಮೆ
ಸಂಗೀತ ರಾಘವೇಂದ್ರ
ನಿರ್ಮಾಪಕ ಡಾ.ರಕ್ಷಿತ್ ಕೆಡಂಬಡಿ, ಡಾ ಜಾನಕಿರಾಮನ್, ಮನೋಜ್ ಕೃಷ್ಣನ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪ್ರೇಮಂ ಪೂಜ್ಯಂ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಪ್ರೇಮಂ ಪೂಜ್ಯಂ ಚಿತ್ರ ಪ್ರೇಮಿಗಳ ಕಥೆ ಅನ್ನೋಕ್ಕಿಂತ ಹೆಚ್ಚಾಗಿ ಒಬ್ಬ ಹುಚ್ಚು ಪ್ರೇಮಿಯ ಕಥೆ. ಹುಚ್ಚು ಪ್ರೇಮಿ ಅಂದರೆ ಪ್ರೀತಿ ಪಡೆಯಲು ಹೋರಾಡಿ, ಹಾರಾಡೋನಲ್ಲ. ಇವನು ಪ್ರೇಮವನ್ನು, ಪ್ರೇಮಿಯನ್ನು ಮನಸಾರೆ ಪೂಜಿಸುವ ಡಾಕ್ಟರ್ ಶ್ರೀಹರಿ. ಶ್ರೀಹರಿಯ ಪಾತ್ರದಲ್ಲಿ ನಟ ನೆನಪಿರಲಿ ಪ್ರೇಮ್ ನೆನಪಿನಲ್ಲಿ ಉಳಿಯುವಂಥ ಪಾತ್ರ ಮಾಡಿದ್ದಾರೆ.

ಪ್ರೇಮಂ ಪೂಜ್ಯಂ ಟ್ರೇಲರ್

Video Thumbnail

ಪ್ರೇಮಂ ಪೂಜ್ಯಂ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪ್ರೇಮಂ ಪೂಜ್ಯಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+