ಎಸ್.ಪಿ.ಮುತ್ತುರಾಮನ್ ನಿರ್ದೇಶನದಲ್ಲಿ ಮೂಡಿಬಂದ ಪ್ರಿಯಾ ಚಿತ್ರದಲ್ಲಿ ರಜಿನಿಕಾಂತ್, ಅಂಬರೀಶ್ ಮತ್ತು ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇಳಯರಾಜ ಸಂಗೀತದಲ್ಲಿ ಮೂಡಿಬಂದ ಗೀತೆಗಳಿಗೆ ಕೆ.ಜೆ.ಯೇಸುದಾಸ್ ಮತ್ತು ಎಸ್.ಜಾನಕಿ ಧ್ವನಿಯಾದರು.
ಖ್ಯಾತ ಚಿತ್ರನಟಿ ಪ್ರಿಯಾ (ಶ್ರೀದೇವಿ) ಮತ್ತು ಅವಳ ಬಾಯ್ ಫ್ರೆಂಡ್ ಭರತ್ (ಅಂಬರೀಶ್) ಮದುವೆಯಾಗಲು ಅವಳ ಮ್ಯಾನೇಜರ್ ಅಡ್ಡಿಪಡಿಸುತ್ತಿರುತ್ತಾನೆ. ಹಣಕಾಸಿನ ವಿಚಾರದಲ್ಲಿ ತನ್ನ ಮೇಲೆ ಆಧಿಕಾರ ನೆಡಸುತ್ತಿರುವ ಮತ್ತು ಅವಳ ಮದುವೆಗೆ ಅಡ್ಡಿಪಡಿಸುತ್ತಿರುವ ಮ್ಯಾನೇಜರ್ ನನ್ನು ಮಟ್ಟಹಾಕಲು ಲಾಯರ್ ಗಣೇಶ್ (ರಜಿನಿಕಾಂತ್) ಮೊರೆ ಹೋಗುತ್ತಾಳೆ. ಈ ಸಮಸ್ಯೆಯನ್ನು ಭರತ್ ಹೇಗೆ ಬಗೆ ಹರಿಸುತ್ತಾನೆ ಎಂಬುದು ಚಿತ್ರದ ಕಥೆ.ಈ ಚಿತ್ರ ಅದ್ಭುತ ಯಶಸ್ಸು ಕಂಡು 175 ದಿನ ಪ್ರದರ್ಶನ...
Read: Complete ಪ್ರಿಯಾ ಕಥೆ
-
ಎಸ್.ಪಿ.ಮುತ್ತುರಾಮನ್Director
-
ಇಳಯರಾಜMusic Director
-
ಕೆ ಜೆ ಯೇಸುದಾಸ್Singer
-
ಎಸ್ ಜಾನಕಿSinger
-
ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
-
ನಟರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರಿ ಹಣ, ಜಾಗ ಬಳಕೆ ಬೇಡ: ಚೇತನ್ ಅಹಿಂಸ
-
ಪಠಾಣ್ ನೋಡಿ ಕೊಂಡಾಡಿ ಕ್ರಾಂತಿ ಮರೆತ ರಮ್ಯಾ; ನಿಮ್ಮ ಚಿತ್ರ ಇದೆ ಮರೆಯಬೇಡಿ ಎಂದ ದರ್ಶನ್ ಫ್ಯಾನ್ಸ್!
-
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
-
ಕರ್ನಾಟಕದಲ್ಲಿ ಪಠಾಣ್ ಹಾಗೂ ಕ್ರಾಂತಿ 4 ದಿನಗಳಲ್ಲಿ ಗಳಿಸಿದ್ದಿಷ್ಟು; ಎರಡಕ್ಕೂ ಸ್ವಲ್ಪವೇ ವ್ಯತ್ಯಾಸ!
-
ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್
ನಿಮ್ಮ ಪ್ರತಿಕ್ರಿಯೆ