twitter
    Celebs»Sridevi

    ಶ್ರೀದೇವಿ

    Actress
    Born : 13 Aug 1963
    ಶ್ರೀ ಅಮ್ಮಯಂಗರ್ ಅಯ್ಯಪ್ಪನ್ ಹೆಸರಿನಿಂದ ಜನಿಸಿದ ಶ್ರೀದೇವಿ ಭಾರತೀಯ ಚಿತ್ರರಂಗದ ಖ್ಯಾತ ನಟಿ. ಭಾರತೀಯ ಸಿನಿರಂಗದ ಮೊತ್ತ ಮೊದಲ ಮಹಿಳಾ ಸೂಪರಸ್ಟಾರ್ ಎಂದು ಇವರನ್ನು ಕರೆಯುತ್ತಾರೆ. ತಮಿಳು ಹಿಂದಿ, ತೆಲಗು, ಮಲಯಾಳಂ ಮತ್ತು ಕನ್ನಡ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಾಷ್ಟೀಯ... ReadMore
    Famous For

    ಶ್ರೀ ಅಮ್ಮಯಂಗರ್ ಅಯ್ಯಪ್ಪನ್ ಹೆಸರಿನಿಂದ ಜನಿಸಿದ ಶ್ರೀದೇವಿ ಭಾರತೀಯ ಚಿತ್ರರಂಗದ ಖ್ಯಾತ ನಟಿ. ಭಾರತೀಯ ಸಿನಿರಂಗದ ಮೊತ್ತ ಮೊದಲ ಮಹಿಳಾ ಸೂಪರಸ್ಟಾರ್ ಎಂದು ಇವರನ್ನು ಕರೆಯುತ್ತಾರೆ. ತಮಿಳು ಹಿಂದಿ, ತೆಲಗು, ಮಲಯಾಳಂ ಮತ್ತು ಕನ್ನಡ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಾಷ್ಟೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ.

    ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಡಾ.ರಾಜ್ ರ ಭಕ್ತ ಕುಂಬಾರದಲ್ಲಿ ಮುಕ್ತಾಭಾಯಿ  ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಹೆಣ್ಣು ಸಂಸಾರದ ಕಣ್ಣು, ಸಂಪೂರ್ಣ ರಾಮಾಯಣ, ಪ್ರಿಯಾ ಸೇರಿದಂತೆ ಕನ್ನಡದಲ್ಲಿ ಒಟ್ಟು 6 ಚಿತ್ರಗಳಲ್ಲಿ ನಟಿಸಿದ್ದಾರೆ. 1963 ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದರು. ತಂದೆ ಅಯ್ಯಪ್ಪನ್ ವಕೀಲರಾದರೆ ,ತಾಯಿ ರಾಜೇಶ್ವರಿ ಗೃಹಿಣಿ.

    1967 ರಲ್ಲಿ ತೆರೆಕಂಡ ತಮಿಳು ಕಂದನ್ ಕರುಣಯೈ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ...

    Read More
    ಶ್ರೀದೇವಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X