X
ಕನ್ನಡ » ಚಲಚಿತ್ರಗಳು » ಪ್ರೊಡಕ್ಷನ್ ನಂಬರ್ 28
ಪ್ರೊಡಕ್ಷನ್ ನಂಬರ್ 28

ಪ್ರೊಡಕ್ಷನ್ ನಂಬರ್ 28

Drama | 20 Jun 2025 |
Kannada

2.6 /5 Users

0 /5 Filmibeat

ಪ್ರೊಡಕ್ಷನ್ ನಂಬರ್ 28 ಕಥೆ

ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾ ಪ್ರೊಡಕ್ಷನ್ ನಂಬರ್ 28. ತಮಿಳಿನಲ್ಲಿ ಬೋಗನ್, ಭೂಮಿ ಮತ್ತು ರೋಮಿಯೋ ಅಂಡ್ ಜ್ಯೂಲಯೆಟ್‌ನಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಲಕ್ಷ್ಣಣ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.  ತೆಲುಗಿನ ರಂಗಬಲಿ ಚಿತ್ರದಲ್ಲಿ ನಟಿಸಿದ್ದ ಯುಕ್ತಿ ಥರೇಜಾ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟ ಕೋಮಲ್ ಕೂಡ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಅಜನೀಶ್ ಲೋಕೇಶ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದು, ವಂಶಿ ಪಚ್ಚಿಪುಲಸು ಛಾಯಾಗ್ರಣ ಮಾಡಲಿದ್ದಾರೆ. ರಘು ನಡುವಳ್ಳಿ ಸಂಭಾಷಣೆ ಇರಲಿದೆ. 
Read More

ಪ್ರೊಡಕ್ಷನ್ ನಂಬರ್ 28 ಕಲಾವಿದರು ಮತ್ತು ಸಿಬ್ಬಂದಿ

ಪ್ರೊಡಕ್ಷನ್ ನಂಬರ್ 28 ಕ್ರೂ ಮಾಹಿತಿ

ನಿರ್ದೇಶಕ ಲಕ್ಷ್ಣಣ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪ್ರೊಡಕ್ಷನ್ ನಂಬರ್ 28 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಪ್ರೊಡಕ್ಷನ್ ನಂಬರ್ 28

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+