X
ಕನ್ನಡ » ಚಲಚಿತ್ರಗಳು » ರಾಜು ಜೇಮ್ಸ್ ಬಾಂಡ್
ರಾಜು ಜೇಮ್ಸ್ ಬಾಂಡ್

ರಾಜು ಜೇಮ್ಸ್ ಬಾಂಡ್

Action | 14 Feb 2025 |
Kannada

2.7 /5 Users

0 /5 Filmibeat

ರಾಜು ಜೇಮ್ಸ್ ಬಾಂಡ್ ಕಥೆ

ರಾಜು ಜೇಮ್ಸ ಬಾಂಡ್ ಹಾಸ್ಯಪ್ರಧಾನ ಕನ್ನಡ ಸಿನಿಮಾ. ದೀಪಕ್ ಮಧುವನಹಳ್ಳಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ  ಗುರುನಂದನ್ ನಾಯಕನಾಗಿ ಮತ್ತು ಮೃದುಲ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ  ರಂಗಾಯಣ ರಘು, ಚಿಕ್ಕಣ್ಣ, ಸಾಧು ಕೋಕಿಲ, ರವಿಶಂಕರ್, ಅಚ್ಯುತ್ ಕುಮಾರ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಸಿನಿಮಾಗಿದೆ. ಚಿತ್ರವನ್ನು ಮಂಜುಮಾಥ್ ವಿಶ್ವಕರ್ಮ ಹಾಗೂ ಕಿರಣ್ ಭಾರತೂರ್ ನಿರ್ಮಾಣ ಮಾಡಿದ್ದಾರೆ.  ಬಿಡುಗಡೆ: ರಾಜು ಜೇಮ್ಸ ಬಾಂಡ್  2025ರ ಫೆಬ್ರವರಿ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ  ಬಿಡುಗಡೆ ಆಯಿತು.
Read More

ರಾಜು ಜೇಮ್ಸ್ ಬಾಂಡ್ ಕಲಾವಿದರು ಮತ್ತು ಸಿಬ್ಬಂದಿ

ರಾಜು ಜೇಮ್ಸ್ ಬಾಂಡ್ ಕ್ರೂ ಮಾಹಿತಿ

ನಿರ್ದೇಶಕ ದೀಪಕ್ ಮಧುವನಹಳ್ಳಿ
ಸಿನಿಮಾಟೋಗ್ರಫಿ ಮನೋಹರ್ ಜೋಷಿ
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ ಕಿರಣ್ ಭಾರತೂರ್, ಮಂಜುನಾಥ್ ವಿಶ್ವಕರ್ಮ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಾಜು ಜೇಮ್ಸ್ ಬಾಂಡ್ ಟ್ರೇಲರ್

Video Thumbnail

ರಾಜು ಜೇಮ್ಸ್ ಬಾಂಡ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ರಾಜು ಜೇಮ್ಸ್ ಬಾಂಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+