X
ರತ್ನ

ರತ್ನ

Comedy | Drama | 19 Apr 2024 | U | 138 Mins
Kannada

2.5 /5 Users

0 /5 Filmibeat

ರತ್ನ ಕಥೆ

ರತ್ನ ಚಿತ್ರವನ್ನು  ಬಸವರಾಜ್ ಬಳ್ಳಾರಿ  ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ  ವರ್ಧನ್  ನಾಯಕನಾಗಿ ಹಾಗೂ  ಹರ್ಷಲ ಹನಿ  ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ವಿಜಯ್ ಚೆಂಡೂರ್, ಬಾಲಾ ರಾಜ್ವಾಡಿ, ಸಾರಿಕಾ, ಆನಂದ್ ಅಪ್ಪು ಮುಂತಾದವರಿದ್ದಾರೆ.  ಸತೀಶ್ ಬಾಬು ಸಂಗೀತ ಹಾಗೂ ಸತೀಶ್ ಗಂಗಾವತಿ ಛಾಯಾಗ್ರಹಣ ಸಿನಿಮಾಗಿದೆ.  ಈ ಸಿನಿಮಾದಲ್ಲಿ ನಾಯಕಿ ಕರ್ನಾಟಕ ರತ್ನ ಪವರ್ ಸ್ಟಾರ್  ಪುನೀತ್ ರಾಜ್‌ಕುಮಾರ್  ಅವರ ಅಭಿಮಾನಿಯಾಗಿರುತ್ತಾಳೆ ಎಂಬುದು ವಿಶೇಷ. ಅಪ್ಪು ಅಭಿಮಾನಿಯ ಸುತ್ತ ಈ ಕಥೆ ಸಾಗುತ್ತದೆ. ಬಿಡುಗಡೆ: ರತ್ನ ಸಿನಿಮಾ 2024ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ರತ್ನ ಕಲಾವಿದರು ಮತ್ತು ಸಿಬ್ಬಂದಿ

ರತ್ನ ಕ್ರೂ ಮಾಹಿತಿ

ನಿರ್ದೇಶಕ ಬಸವರಾಜ್ ಬಳ್ಳಾರಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರತ್ನ ಟ್ರೇಲರ್

Video Thumbnail

ರತ್ನ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರತ್ನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+