twitter
    Kannada»Movies»Relax Satya
    ರಿಲಾಕ್ಸ್ ಸತ್ಯ

    ರಿಲಾಕ್ಸ್ ಸತ್ಯ

    Release Date : 15 Nov 2019
    Critics Rating
    Audience Review

    ನವೀನ್ ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದಿರುವ ರೋಮಾಂಟಿಕ್ ಆ್ಯಕ್ಸನ್ ಕಾಮಿಡಿ ರಿಲಾಕ್ಸ್ ಸತ್ಯ ಚಿತ್ರವನ್ನು ಮೋಹನ್ ರೆಡ್ಡಿ ನಿರ್ಮಿಸಿಸಿದ್ದಾರೆ. ಪ್ರಭು ಮುಂಡೂಕರ್ ಮತ್ತು ಮಾನ್ವಿತಾ ಕಾಮತ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಕಡ್ಡಿಪುಡಿ ಚಂದ್ರು ಮತ್ತು ಉಗ್ರಂ ಮಂಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಶ್ರೀಕಾಂತ್ ಸಂಕಲನವಿರುವ ಈ ಚಿತ್ರಕ್ಕೆ ಆನಂದ್ ರಾಜಾವಿಕ್ರಮನ್ ಸಂಗೀತ ನೀಡಿದ್ದಾರೆ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X