X
ಹೋಮ್ » ಸೆಲಬ್ರಿಟಿಗಳು » ಮಾನ್ವಿತಾ ಕಾಮತ್
ಮಾನ್ವಿತಾ ಕಾಮತ್

ಮಾನ್ವಿತಾ ಕಾಮತ್

Actress/Actor
ಜೀವನ ಚರಿತ್ರೆ :  ಮಾನ್ವಿತಾ ಕಾಮತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ. ಇವರು 1996 ಏಪ್ರಿಲ್ 13ರಂದು ಮಂಗಳೂರಿನಲ್ಲಿ ಜನಿಸಿದರು. ಆದರೆ, ಇವರು ಬೆಳದಿದೆಲ್ಲಾ ಚಿಕ್ಕಮಗಳೂರಿನ ಕಳಸದಲ್ಲಿ. ನಂತರ ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ, ಅನಿಮೇಷನ್ ಮತ್ತು ಇಂಗ್ಲಿಷ್ ಪದವಿ ಪಡೆದರು.  ವೃತ್ತಿಜೀವನ ನಂತರ ಮಂಗಳೂರಿನ ರೇಡಿಯೋ ಮಿರ್ಚಿಯಲ್ಲಿ ರೇಡಿಯೋ ಜಾಕಿಯಾಗಿ ಒಂದು ವರ್ಷಗಳ ಕಾಲ ಕೆಲಸ ಮಾಡಿದರು. ಈ ಸಂದರ್ಭ ದುನಿಯಾ ಸೂರಿಯವರ `ಕೆಂಡಸಂಪಿಗೆ' ಚಿತ್ರದ ಅಡಿಷನ್‌ನಲ್ಲಿ ಭಾಗವಹಿಸಿದರು. ಆ ಅಡಿಷನ್‌ನಲ್ಲಿ ನಾಯಕಿ ಪಾತ್ರಕ್ಕೆ ಆಯ್ಕೆಯಾದ ಮಾನ್ವಿತಾ ತಮ್ಮ ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆದರು. ನಂತರ ಚೌಕ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಕನಕ, ಟಗರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.  2018ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ `ಟಗರು' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾದ ಇವರ ಅಭಿನಯಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಜೊತೆ ಅಂದಿನಿಂದ ಕನ್ನಡ ಚಿತ್ರರಂಗದಲ್ಲಿ ಟಗರುಪುಟ್ಟಿ ಅಂತಲೇ ಖ್ಯಾತಿ ಗಳಿಸಿದರು. 
ಮುಂದೆ ಓದಿ

ಮಾನ್ವಿತಾ ಕಾಮತ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಅರುಣಕುಮಾರ್ ಎಂ 20 Jun 2025
PC ಶೇಖರ್ 28 Mar 2025
ಲೋಹಿತ್ H 09 May 2025
ಶ್ರೇಯಸ್ ಚಿಂಗಾ 09 May 2025

ಮಾನ್ವಿತಾ ಕಾಮತ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾನ್ವಿತಾ ಕಾಮತ್

ಹೆಸರು ಮಾನ್ವಿತಾ ಕಾಮತ್
ಹುಟ್ಟಿದ ದಿನ 13 Apr 1996
ವಯಸ್ಸು 30
ಹುಟ್ಟಿದ ಸ್ಥಳ Mangalore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾನ್ವಿತಾ ಕಾಮತ್ ಆಸ್ತಿ

ಆಸ್ತಿ

ಮಾನ್ವಿತಾ ಕಾಮತ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+