
ಕೃಪಾಸಾಗರ್ ಟಿ.ಎನ್ ನಿರ್ದೇಶನ ಮಾಡಿರುವ `ಸಾರ್ವಜನಿಕರಲ್ಲಿ ವಿನಂತಿ' ಚಿತ್ರವನ್ನು ಉಮಾ ನಂಜುಂಡರಾವ್ ನಿರ್ಮಾಣ ಮಾಡಿದ್ದಾರೆ. ಮದನ್ ರಾಜ್ ಮತ್ತು ಅಮೃತಾ ಕೆ.ಎಲ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಿದ್ದಾರೆ.
ಚಿತ್ರತಂಡ ಚಿತ್ರವನ್ನು ಸಮಾಜಾದ ಕಾವಲುಗಾರರಾದ ಪೋಲಿಸರಿಗೆ ಅರ್ಪಿಸಿದ್ದಾರೆ. ಕ್ಲಿಷ್ಟ ಪ್ರಕರಣಗಳನ್ನು ಬೇಧಿಸೋ ಪೋಲಿಸ್ ರೆ ಈ ಚಿತ್ರದ ಹೀರೋಗಳು. ಅಪರಾಧ ಪ್ರಕರಣಗಳ ಮುನ್ನೆಚ್ಚರಿಕೆಯ ಸಂದೇಶ ಚಿತ್ರದ ಕಥಾವಸ್ತು. ಸಾಮಾಜದ ಸ್ವಾಸ್ಥ್ಯಕ್ಕೆ ಪೋಲಿಸ್ ಆಧಿಕಾರಿಗಳು ಮತ್ತು ಸಾರ್ವಜನಿಕರು ಹೇಗೆ ಪರಸ್ಪರ ಸಹಕಾರ ನೀಡಬೇಕು ಎಂಬುದನ್ನು ಚಿತ್ರ ತೋರಿಸುತ್ತದೆ.
-
ಕೃಪಾಸಾಗರ್ ಟಿ.ಎನ್Director
-
ಉಮಾ ನಂಜುಂಡರಾವ್Producer
-
ಅನಿಲ್ ಸಿ.ಜೆMusic Director
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ