Kannada»Movies»Shivaji Surathkal
  ಶಿವಾಜಿ ಸುರತ್ಕಲ್

  ಶಿವಾಜಿ ಸುರತ್ಕಲ್

  Release Date : 21 Feb 2020
  Watch Trailer
  3.5/5
  Critics Rating
  Audience Review
  ರಮೇಶ್ ಅರವಿಂದ್ ಈ ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರವನ್ನು ಮಾಡಿದ್ದಾರೆ. ಎರಡು ಶೇಡ್ ಇರುವ ಪಾತ್ರವನ್ನು ಮಾಡಿರುವ ರಮೇಶ್‌ಗೆ ರಾಧಿಕಾ ಚೇತನ್ ಮತ್ತು ಆರೋಹಿ ನಾರಾಯನನ್ ಸಾಥ್ ನೀಡುತ್ತಾರೆ. .ಚಿತ್ರದ ಬಹತೇಕ ಚಿತ್ರೀಕರಣ ಮಡಿಕೇರಿಯಲ್ಲಿ ಆಗಿದೆ. ಆಕಾಶ್ ಶ್ರೀವತ್ಸ ಚಿತ್ರವನ್ನು ನಿರ್ದೇಶಿಸಿದ್ದರೆ, ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ತನಿಖಾಧಿಕಾರಿ ಕಥಾನಾಯಕ ಶಿವಾಜಿ ವಿಚಿತ್ರ ಶೈಲಿಯಲ್ಲಿ ಪ್ರಕರಣಗಳನ್ನು ಭೇದಿಸುತ್ತಿರುತ್ತಾನೆ. ರಾಧಿಕಾ ಚೇತನ್ ರಮೇಶ್ ಪತ್ನಿ ಪಾತ್ರದಲ್ಲಿ ನಟಿಸಿದ್ದರೆ, ಆರೋಹಿ ನಾರಾಯಣ್ ಮನೋವೈದ್ಯೆ ಪಾತ್ರದಲ್ಲಿ ಮಿಂಚಿದ್ದಾರೆ.

  ರಣಗಿರಿಯ ರೆಸಾರ್ಟ್ ನಲ್ಲಿ ಮಂತ್ರಿ ಮಗನ ಕೊಲೆಯೊಂದು ನಡೆಯುತ್ತದೆ. ಆ ಕೊಲೆಯನ್ನು ತನಿಖೆ ಮಾಡಲು ಅಧಿಕಾರಿಯ ಆಗಮನ ಆಗುತ್ತದೆ. ಆತನೇ ಶಿವಾಜಿ ಸುರತ್ಕಲ್. ಶಿವಾಜಿ ಸುರತ್ಕಲ್ ಒಬ್ಬ ಚಾಣಕ್ಷ ತನಿಖಾಧಿಕಾರಿ. ಆತನ 101ನೇ ಕೇಸ್...
  • ಆಕಾಶ್ ಶ್ರೀವತ್ಸ
   Director/Editing
  • ಅನೂಪ್ ಗೌಡ
   Producer
  • ರೇಖಾ ಕೆ.ಎನ್
   Producer
  • ಜುಡಾ ಸ್ಯಾಂಡಿ
   Music Director
  • ಜಯಂತ್ ಕಾಯ್ಕಿಣಿ
   Lyricst
  ಶಿವಾಜಿ ಸುರತ್ಕಲ್ ಟ್ರೈಲರ್
  • ಶಿವಾಜಿ ಸೂರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ ಟ್ರೇಲರ್
  • ಕನ್ನಡ ಫಿಲ್ಮೀಬೀಟ್
   3.5/5
   'ಶಿವಾಜಿ ಸುರತ್ಕಲ್' ಒಂದು ಪಕ್ಕಾ ಸಸ್ಪೆನ್ಸ್ ಥಿಲ್ಲರ್ ಸಿನಿಮಾ. ಒಂದು ಸಸ್ಪೆನ್ಸ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳು ಸಿನಿಮಾದಲ್ಲಿದೆ. ಪ್ರೇಕ್ಷಕರಿಗೆ ಥ್ರಿಲ್ ನೀಡುವುದರ ಜೊತೆಗೆ ಸಿನಿಮಾದ ಭಾವುಕ ದೃಶ್ಯಗಳು ಮನಸ್ಸಿಗೆ ಹತ್ತಿರ ಆಗುತ್ತದೆ. ಕೆಲವು ಹಾರರ್ ಎನಿಸುವ ದೃಶ್ಯಗಳು ನೋಡುಗರಿಗೆ ಭಯ ಬೀಳಿಸುತ್ತದೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X