twitter
    Kannada»Movies»Smarami
    ಸ್ಮರಾಮಿ

    ಸ್ಮರಾಮಿ

    Release Date : 03 Feb 2023
    Watch Trailer
    Critics Rating
    Audience Review
    ಸ್ಮರಾಮಿ ಸಿನಿಮಾವನ್ನು ಚೊಚ್ಚಲ ಬಾರಿಗೆ ಶಿವರಾಮಕೃಷ್ಣ ನಿರ್ದೇಶನ ಮಾಡಿದ್ದಾರೆ. ಭಿನ್ನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಬಹುತೇಕ ಹೊಸ ಮುಖಗಳೇ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ತಾಜಾ ಕಥೆ ಜೊತೆಗೆ ಒಂದಿಷ್ಟು ಕಮರ್ಷಿಯಲ್ ಅಂಶಗಳಿವೆ. ಎಸ್ ಆರ್ ಆರ್ ಇಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ರವಿಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.  

    ನಿರ್ದೇಶಕರೇ ಈ ಚಿತ್ರದ ನಾಯಕ. ನಂದಿನಿ ನಟರಾಜ್ ಸಿನಿಮಾದ ನಾಯಕಿ. ಇವರ ಜೊತೆಗೆ ಗಿರೀಶ್ ಜತ್ತಿ, ಚಿತ್ಕಲಾ ಬಿರಾದಾರ್, ಎಂ ಕೆ ಮಠ. ಪಿ ಡಿ ಪ್ರೇಮ್ ತಾರಾಗಣವಿದೆ. 

    ಸ್ಮರಾಮಿ ಟ್ರೈಲರ್
    • ಏನೇ ನಿನ್ನ ಲಿರಿಕಲ್ ಸಾಂಗ್-ಸ್ವರಾಮಿ
    • ಏನೋ ಇದು ಸಾಂಗ್-ಸ್ವರಾಮಿ
    • ಸ್ಮರಾಮಿ ಸಿನಿಮಾ ಟ್ರೈಲರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X