X
ಕನ್ನಡ » ಚಲಚಿತ್ರಗಳು » ತತ್ಸಮ ತದ್ಭವ
ತತ್ಸಮ ತದ್ಭವ

ತತ್ಸಮ ತದ್ಭವ

Drama | 15 Sep 2023 |
Kannada

2.6 /5 Users

0 /5 Filmibeat

ತತ್ಸಮ ತದ್ಭವ ಕಥೆ

'ತತ್ಸಮ ತದ್ಭವ' ಸಿನಿಮಾ ಮೂಲಕ ನಟಿ ಮೇಘನಾ ರಾಜ್ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಹೊಸ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶನ ಮಾಡುತ್ತಿದ್ದಾರೆ.  ಈಗಾಗಲೇ ಹ್ಯಾಪಿ ನ್ಯೂ ಇಯರ್, ಪ್ರೆಂಚ್ ಬಿರಿಯಾನಿ ಸಿನಿಮಾಗಳನ್ನ ನಿರ್ದೇಶನ ಪನ್ನಗಭರಣ ಅವರು  'ತತ್ಸಮ ತದ್ಭವ' ಚಿತ್ರಕ್ಕೆ ಹಣ ಹಾಕಿದ್ದಾರೆ. ಇವರ ಜೊತೆಗೆ ಸ್ಫೂರ್ತಿ ಅನಿಲ್ ಕೂಡ ಹಣ ಹೂಡಿದ್ದಾರೆ.  ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ ಮಾಡಿದ್ದಾರೆ. ರವಿ ಆರಾಧ್ಯ ಸಂಕಲನ ಮಾಡಿದ್ದಾರೆ.  ಎರಡು ಭಾಷೆಯಲ್ಲಿ ಸಿನಿಮಾ ಬಿಡುಗಡೆ: ಮೇಘನಾ ರಾಜ್ ಕನ್ನಡದ ಜೊತೆ ಮಲಯಾಳಂ ಸಿನಿಮಾಗಳಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಹೀಗಾಗಿ ಈ ಸಿನಿಮಾ ಕನ್ನಡ ಹಾಗೂ ಮಲಯಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಫಸ್ಟ್ ಲುಕ್ ಕೂಡ ಎರಡು ಭಾಷೆಯಲ್ಲಿ ಬಿಡುಗಡೆಯಾಗಿದೆ.  
Read More

ತತ್ಸಮ ತದ್ಭವ ಕಲಾವಿದರು ಮತ್ತು ಸಿಬ್ಬಂದಿ

ತತ್ಸಮ ತದ್ಭವ ಕ್ರೂ ಮಾಹಿತಿ

ನಿರ್ದೇಶಕ ವಿಶಾಲ್ ಆತ್ರೇಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಾಸುಕಿ ವೈಭವ್
ನಿರ್ಮಾಪಕ ಪನ್ನಗಭರಣ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತತ್ಸಮ ತದ್ಭವ ವಿಮರ್ಶಕರ ವಿಮರ್ಶೆ

kannada.filmibeat.com
'ತತ್ಸಮ ತದ್ಬವ' ಎರಡು ಪ್ರಮುಖ ಪಾತ್ರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ. ಇದರಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಇವೆ. ಎಮೋಷನಲ್ ಎಲಿಮೆಂಟ್ಸ್‌ ಇವೆ. ಪ್ರೇಕ್ಷಕರನ್ನು ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡುವಂತಹ ಗೊಂದಲದ ಸನ್ನಿವೇಶಗಳು ಇವೆ. ಯಾವುದೇ ಕ್ಯಾರೆಕ್ಟರ್‌ಗಳು ಅನಾವಶ್ಯಕವಾಗಿ ಬಂದು ಹೋಗುತ್ತಿವೆ ಅಂತ ಅನಿಸೋದೇ ಇಲ್ಲ.

ತತ್ಸಮ ತದ್ಭವ ಟ್ರೇಲರ್

Video Thumbnail

ತತ್ಸಮ ತದ್ಭವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ತತ್ಸಮ ತದ್ಭವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+