X
ಪನ್ನಗಭರಣ

ಪನ್ನಗಭರಣ

Actor/Director/Producer
ಜೀವನ ಚರಿತ್ರೆ :  ಪನ್ನಗಾಭರಣ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಹಾಗೂ ನಟ. ಇವರು ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ ಟಿ ಎಸ್ ನಾಗಾಭರಣ ಅವರ ಪುತ್ರ.  ಪನ್ನಗಾಭರಣ ಸೀಜರ್, ಬದ್ಮಾಶ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಹ್ಯಾಪಿ ನ್ಯೂ ಇಯರ್, ಪ್ರೆಂಚ್ ಬಿರಿಯಾನಿ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.  ಪನ್ನಗಾಭರಣ ಮೇಘನಾ ರಾಜ್ ಅವರ ಕಂಬ್ಯಾಕ್ ಸಿಸಿನಿಮಾ ' ತತ್ಸಮ ತದ್ಭವ' ಹಣ ಹಾಕುವ ಮೂಲಕ ನಿರ್ಮಾಪಕರಾಗಿದ್ದಾರೆ. 
ಮುಂದೆ ಓದಿ

ಪನ್ನಗಭರಣ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನಾಗಿಣಿ ಭರಣ 09 Aug 2024
ವಿಶಾಲ್ ಆತ್ರೇಯ 15 Sep 2023
ಪನ್ನಗಭರಣ 24 Jul 2020
ವಿನಯ್ ಕೃಷ್ಣ 18 Apr 2018

ಪನ್ನಗಭರಣ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪನ್ನಗಭರಣ

ಹೆಸರು ಪನ್ನಗಭರಣ
ಹುಟ್ಟಿದ ದಿನ 12 Dec
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪನ್ನಗಭರಣ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+