X
ಕನ್ನಡ » ಚಲಚಿತ್ರಗಳು » ದಿ ರೈಸ್ ಆಫ್ ಅಶೋಕ
ದಿ ರೈಸ್ ಆಫ್ ಅಶೋಕ

ದಿ ರೈಸ್ ಆಫ್ ಅಶೋಕ

Drama | 08 Aug 2025 |
Kannada

2.5 /5 Users

0 /5 Filmibeat

ದಿ ರೈಸ್ ಆಫ್ ಅಶೋಕ ಕಥೆ

ದಿ ರೈಸ್ ಆಫ್ ಅಶೋಕ ಸಿನಿಮಾವನ್ನು ವಿನೋದ್ ವಿ ದೋಂಡಾಲೆ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನೀನಾಸಂ ಸತೀಶ್ ನಾಯಕನಾಗಿ ನಟಿಸಿದ್ದಾರೆ. ಕಾವ್ಯ ಶೆಟ್ಟಿ ಚಿತ್ರದ ನಾಯಕಿ. ಹಿಸ್ಟೋರಿಕಲ್ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಒಂದು ಜನಾಂಗದ ನಾಯಕನಾಗಿ ಆ ಜನಾಂಗದ ಒಳಿತಿಗಾಗಿ ಹೋರಾಡುವ ನಾಯಕನಾಗಿ ಸತೀಶ್ ನೀನಾಸಂ ಕಾಣಿಸಿಕೊಂಡಿದ್ದಾರೆ. ಇದೊಂದು ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, 80 ದಶಕದ ಕುರಿತ ಚಿತ್ರ. ಸಿನಿಮಾದಲ್ಲಿ ಸತೀಶ್ ನೀನಾಸಂ,  25, 35  ಮತ್ತು 75ರ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ಚಿತ್ರವನ್ನು ನರಹರಿ ನಿರ್ಮಾಣ ಮಾಡುತ್ತಿದ್ದು, ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ಮತ್ತು ಲವಿತ್ ಛಾಯಾಗ್ರಹಣವಿದೆ. ದಯನಂದ್ ಟಿ.ಕೆ ಚಿಕಥೆ ಬರೆದಿದ್ದಾರೆ.  ಸಿನಿಮಾದ ಮತ್ತೊಂದು ವಿಶೇಷವೆಂದರೆ, ಸತೀಶ್ ನೀನಾಸಂ ಅವರೇ ತೆಲುಗು, ತಮಿಳು ಕಲಿತು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ.   ಟೈಟಲ್ ಬದಲಾವಣೆ: ಈ ಸಿನಿಮಾಗೆ ಮೊದಲು ಅಶೋಕ ಬ್ಲೇಡ್ ಅಂತ ಹೆಸರಿಡಲಾಗಿತ್ತು. ಆದರೆ, 2025ರ ಜನವರಿ 9ರಂದು ದಿ ರೈಸ್ ಆಫ್ ಅಶೋಕ  ಅಂತ ಬದಲಾವಣೆ ಮಾಡಲಾಯಿತು.
Read More

ದಿ ರೈಸ್ ಆಫ್ ಅಶೋಕ ಕಲಾವಿದರು ಮತ್ತು ಸಿಬ್ಬಂದಿ

ದಿ ರೈಸ್ ಆಫ್ ಅಶೋಕ ಕ್ರೂ ಮಾಹಿತಿ

ನಿರ್ದೇಶಕ ವಿನೋದ್ ವಿ ದೋಂಡಾಲೆ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ದಿ ರೈಸ್ ಆಫ್ ಅಶೋಕ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ದಿ ರೈಸ್ ಆಫ್ ಅಶೋಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+