X
ಕನ್ನಡ » ಚಲಚಿತ್ರಗಳು » ವೆಡ್ಡಿಂಗ್ ಗಿಫ್ಟ್
ವೆಡ್ಡಿಂಗ್ ಗಿಫ್ಟ್

ವೆಡ್ಡಿಂಗ್ ಗಿಫ್ಟ್

Comedy | Drama | 08 Jul 2022 | U/A |
Kannada

2.7 /5 Users

0 /5 Filmibeat

ವೆಡ್ಡಿಂಗ್ ಗಿಫ್ಟ್ ಕಥೆ

ವಿಕ್ರಮ್ ಕೆ ಪ್ರಭು ನಿರ್ದೇಶಿಸಿ ನಿರ್ಮಿಸಿರುವ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಿಶಾನ್ ನಾಣಯ್ಯ ಮತ್ತು ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೇಮಾ, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ ನೀಡಿದ್ದರೆ, ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ. ಕಥೆ ಈ ಚಿತ್ರದಲ್ಲಿ ಹೇಗೆ ಮಹಿಳೆಯೊಬ್ಬಳು ತನ್ನ ರಕ್ಷಣೆಗಾಗಿ ನೀಡಿದ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾಳೆ ಎಂಬುದನ್ನು ತೋರಿಸಿದೆ.   498A ಮತ್ತು 307 ನಂತಹ ಭಾರತೀಯ ಕಾನೂನುಗಳನ್ನು  ಬಳಿಸಿಕೊಂಡು ಹೇಗೆ ಮಹಿಳೆಯೊಬ್ಬಳು ತನ್ನ ಗಂಡನಿಗೆ ತೊಂದರೆ ನೀಡುತ್ತಾಳೆ. ಈ ಕಾನೂನುಗಳನ್ನು ಬಳಿಸಕೊಂಡು ಅವಳು ತನ್ನ ಗಂಡ ಮತ್ತು ಅತ್ತೆಯನ್ನು  ಜೈಲಿಗೆ ಕಳಿಸುತ್ತಾನೆ. ಅವನು ಹೇಗೆ ಇದರ ವಿರುದ್ಧ ಹೋರಾಡುತ್ತಾನೆ ಎಂಬುದು ಚಿತ್ರದ ಕಥೆ.
Read More

ವೆಡ್ಡಿಂಗ್ ಗಿಫ್ಟ್ ಕಲಾವಿದರು ಮತ್ತು ಸಿಬ್ಬಂದಿ

ವೆಡ್ಡಿಂಗ್ ಗಿಫ್ಟ್ ಕ್ರೂ ಮಾಹಿತಿ

ನಿರ್ದೇಶಕ ವಿಕ್ರಮ್ ಕೆ ಪ್ರಭು
ಸಿನಿಮಾಟೋಗ್ರಫಿ ಉದಯ್ ಲೀಲಾ
ಸಂಪಾದಕ ವಿಜೇತ್ ಚಂದ್ರನ್
ಸಂಗೀತ NA
ನಿರ್ಮಾಪಕ ವಿಕ್ರಮ್ ಕೆ ಪ್ರಭು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವೆಡ್ಡಿಂಗ್ ಗಿಫ್ಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • its a sequel to dhoom. story is the same. its about a thief that is impossible to catch. a great movie. luved the stunts in the movie and the songs and dancing in it. i liked the outfits of ash and bipasha

×
2.7 /5 Your Rating

ವೆಡ್ಡಿಂಗ್ ಗಿಫ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+