»   » ಈ ಮಿಲಿಯನ್ ಡಾಲರ್ ಫೋಟೋದಲ್ಲಿ ಇರುವ 'ಚಕ್ರವರ್ತಿ' ಯಾರು ಬಲ್ಲಿರಾ.?

ಈ ಮಿಲಿಯನ್ ಡಾಲರ್ ಫೋಟೋದಲ್ಲಿ ಇರುವ 'ಚಕ್ರವರ್ತಿ' ಯಾರು ಬಲ್ಲಿರಾ.?

Posted By:
Subscribe to Filmibeat Kannada

ಮೇ 16, ಶುಭ ಮಂಗಳವಾರ... ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

ಒಮ್ಮೆ ಈ ಫೋಟೋನ ಸೂಕ್ಷ್ಮವಾಗಿ ಗಮನಿಸಿ... ಫೋಟೋದಲ್ಲಿ ಇಬ್ಬರು ಹೆಣ್ಮಕ್ಕಳ ಜೊತೆ ಇರುವ ಪುಟಾಣಿ ಯಾರು ಅಂತ ಊಹಿಸಿ...

in-pic-kiccha-sudeep-s-million-dollor-photo

ಕಿವಿ ಮೇಲೆ ಹೂ ಇಟ್ಟುಕೊಂಡು ಪೋಸ್ ಕೊಟ್ಟಿರುವ ಈ ಪುಟಾಣಿ ಬೇರೆ ಯಾರೂ ಅಲ್ಲ... 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್.!

ಕಿಚ್ಚ ಸುದೀಪ್ ಪುಟಾಣಿ ಆಗಿರುವಾಗ ತೆಗೆದಿರುವ ಈ ಫೋಟೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ 'ವೈರಲ್' ಆಗಿದೆ. ವರ್ಷಗಳ ಹಿಂದೆ ಕ್ಲಿಕ್ ಆಗಿರುವ ಈ ಫೋಟೋನ ಕಿಚ್ಚ ಸುದೀಪ್ ರವರೇ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ.['ಸುದೀಪ್ ಯಾರು.?' ಎಂದು ಕೇಳಿದ ಮಹಾನುಭಾವ 'ಕ್ರಿಕೆಟಿಗ' ಈತ.!]

''ನನಗಿದು ಮಿಲಿಯನ್ ಡಾಲರ್ ಫೋಟೋ. ನಾನು ಹೂ ಮುಡಿದುಕೊಂಡಿದ್ದೇನೆ'' ಎಂದು ಮಂದಹಾಸ ಬೀರಿ ಸುದೀಪ್ ಟ್ವೀಟ್ ಮಾಡಿದ್ದಾರೆ. ಅದೆಲ್ಲ ಏನೇ ಇರಲಿ, ಫೋಟೋದಲ್ಲಿ ಪುಟಾಣಿ ಸುದೀಪ್ ಎಷ್ಟು ಮುದ್ದಾಗಿ ಕಾಣ್ತಾರೆ ಅಲ್ಲವೇ.?!

English summary
Kiccha Sudeep has taken his Twitter account to share his million dollar picture. Take a look at the picture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada