For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ ತಿಂಗಳ ಕನ್ನಡ ಚಿತ್ರಗಳ ಪ್ರೊಗ್ರೆಸ್ ಕಾರ್ಡ್

  |

  ಸತತವಾಗಿ ಸೋಲು ಅನುಭವಿಸುತ್ತಿದ್ದ ಕನ್ನಡ ಚಿತ್ರಗಳು, ಇತರ ಭಾಷೆಗಳಿಗೆ 'ನಮ್ಮ ರಾಜ್ಯ'ದಲ್ಲಿ ಪೈಪೋಟಿ ನೀಡುವ ಹಂತಕ್ಕೆ ಬಂದಿವೆ. ಬಹು ನಿರೀಕ್ಷಿತ ಕನ್ನಡ ಚಿತ್ರಗಳನ್ನು ಇತರರೂ ನಿರೀಕ್ಷಿಸುತ್ತಿರುವುದು ಉತ್ತಮ ಬೆಳವಣಿಗೆ.

  ಆದರೂ ಕನ್ನಡ ಚಿತ್ರಗಳಿಗೆ ನಮ್ಮ ಚಿತ್ರಗಳೇ ಮುಳುವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದಕ್ಕೆ ಕೊಡಬಹುದಾದ ತಾಜಾ ಉದಾಹರಣೆಯೆಂದರೆ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಮೈನಾ, ಚಾರ್ಮಿನಾರ್ ಮತ್ತು ಅಟ್ಟಹಾಸ ಚಿತ್ರಗಳು.

  ಮೂರೂ ಉತ್ತಮ ಚಿತ್ರಗಳು, ಆದರೆ ಥಿಯೇಟರ್ ಸಮಸ್ಯೆ. ಎರಡು ವಾರದ ಅವಧಿಯಲ್ಲಿ ಮೂರೂ ಚಿತ್ರಗಳು ಬಿಡುಗಡೆಗೊಂಡವು. ಹಾಗಾಗಿ ಮೈನ್ ಚಿತ್ರಮಂದಿರ ಹೊರತು ಪಡಿಸಿ ಮೂರು ಚಿತ್ರಗಳು ರಾಜ್ಯಾದ್ಯಂತ ಥಿಯೇಟರ್ ಸಮಸ್ಯೆ ಎದುರಿಸ ಬೇಕಾಗಿ ಬಂತು.

  ಪರಭಾಷೆಗೆ ಮೀಸಲಾದ ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಆರಂಭಿಸಿದರೆ ಬಹುಷ: ಈ ಥಿಯೇಟರ್ ಸಮಸ್ಯೆಗಳಿಗೆ ಮಂಗಳ ಹಾಡಬಹುದು. ಆದರೆ ಇದು ಸಾಧ್ಯವಾಗುವುದೇ?

  ಮಾರ್ಚ್ ತಿಂಗಳಲ್ಲಿ ಒಟ್ಟು ಒಂಬತ್ತು ಚಿತ್ರಗಳು ಬಿಡುಗಡೆಗೊಂಡವು. ಅದರಲ್ಲಿ ಗೆದ್ದದ್ದು ಯಾವುದು? ಬಿದ್ದದ್ದು ಯಾವುದು?

  ಮೊದಲ 2 ತಿಂಗಳ ಕನ್ನಡ ಚಿತ್ರಗಳ ರಿಪೋರ್ಟ್ ಕಾರ್ಡ್ಮೊದಲ 2 ತಿಂಗಳ ಕನ್ನಡ ಚಿತ್ರಗಳ ರಿಪೋರ್ಟ್ ಕಾರ್ಡ್

  ರಜನಿ - ಕಾಂತ

  ರಜನಿ - ಕಾಂತ

  ನಿರ್ದೇಶನ : ಪ್ರದೀಪ್ ರಾಜ್
  ತಾರಾಗಣದಲ್ಲಿ : ದುನಿಯಾ ವಿಜಯ್, ಐಂದ್ರಿತಾ ರೇ, ಬುಲೆಟ್ ಪ್ರಕಾಶ್
  ಬಾಕ್ಸ್ ಆಫೀಸ್ ರಿಪೋರ್ಟ್ : Average HIT

  ಸಿಂಪಲ್ ಆಗೊಂದು ಲವ್ ಸ್ಟೋರಿ

  ಸಿಂಪಲ್ ಆಗೊಂದು ಲವ್ ಸ್ಟೋರಿ

  ನಿರ್ದೇಶನ : ಸುನಿಲ್ ಕುಮಾರ್
  ತಾರಾಗಣದಲ್ಲಿ : ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾಸ್ತವ್
  ಬಾಕ್ಸ್ ಆಫೀಸ್ ರಿಪೋರ್ಟ್ : Super HIT

  ನೀನಂದ್ರೆ ಇಷ್ಟ ಕಣೋ

  ನೀನಂದ್ರೆ ಇಷ್ಟ ಕಣೋ

  ನಿರ್ದೇಶನ : ಎನ್ ಟಿ ಜಯರಾಮ್ ರೆಡ್ಡಿ
  ತಾರಾಗಣದಲ್ಲಿ : ಧ್ರುವ್ ಶರ್ಮಾ, ಮೈನಾ, ರೂಪಾಂಜಲಿ
  ಬಾಕ್ಸ್ ಆಫೀಸ್ ರಿಪೋರ್ಟ್ : FLOP

  ಟೋಪಿವಾಲಾ

  ಟೋಪಿವಾಲಾ

  ನಿರ್ದೇಶನ : ಎಂ ಜಿ ಶ್ರೀನಿವಾಸ್
  ತಾರಾಗಣದಲ್ಲಿ : ಉಪೇಂದ್ರ, ಭಾವನಾ, ರಂಗಾಯಣ ರಘು
  ಬಾಕ್ಸ್ ಆಫೀಸ್ ರಿಪೋರ್ಟ್ : FLOP

  ಯಾರಿವನು

  ಯಾರಿವನು

  ನಿರ್ದೇಶನ : ಮದನ್ ಪಟೇಲ್
  ತಾರಾಗಣದಲ್ಲಿ : ರವಿಚೇತನ್, ಅನುಕಿ, ನೇಹಾ
  ಬಾಕ್ಸ್ ಆಫೀಸ್ ರಿಪೋರ್ಟ್ : FLOP

  ಸಿಐಡಿ ಈಶ

  ಸಿಐಡಿ ಈಶ

  ನಿರ್ದೇಶನ : ರಾಜೇಶ್ ಫೆರ್ನಾಂಡಿಸ್
  ತಾರಾಗಣದಲ್ಲಿ : ಜಗ್ಗೇಶ್, ಕೋಮಲ್, ಮಯೂರಿ
  ಬಾಕ್ಸ್ ಆಫೀಸ್ ರಿಪೋರ್ಟ್ : FLOP

  ಜಿದ್ದಿ

  ಜಿದ್ದಿ

  ನಿರ್ದೇಶನ : ಅನಂತರಾಜು
  ತಾರಾಗಣದಲ್ಲಿ : ಪ್ರಜ್ವಲ್ ದೇವರಾಜ್, ಐಂದ್ರಿತಾ,ತಿಲಕ್
  ಬಾಕ್ಸ್ ಆಫೀಸ್ ರಿಪೋರ್ಟ್ : FLOP

  ನೆನಪಿನಂಗಳ

  ನೆನಪಿನಂಗಳ

  ನಿರ್ದೇಶನ : ಧನುಚಂದ್ರ ಮಾವಿನಕುಂಟೆ
  ತಾರಾಗಣದಲ್ಲಿ : ಹೇಮಂತ್, ಸುಪ್ರೀತಾ, ಸುಧಾ ಬೆಳ್ವಾಡಿ
  ಬಾಕ್ಸ್ ಆಫೀಸ್ ರಿಪೋರ್ಟ್ : FLOP

  ವೀರ

  ವೀರ

  ನಿರ್ದೇಶನ : ಅಯ್ಯಪ್ಪ ಶರ್ಮಾ
  ತಾರಾಗಣದಲ್ಲಿ : ಮಾಲಾಶ್ರೀ, ಆಶಿಸ್ ವಿದ್ಯಾರ್ಥಿ, ಕೋಮಲ್
  ಬಾಕ್ಸ್ ಆಫೀಸ್ ರಿಪೋರ್ಟ್ : ಮೊದಲ ಮೂರು ದಿನ ಉತ್ತಮ ಗಳಿಕೆ ಕಂಡಿದೆ

  English summary
  Kannada movies performance in March 2013. Nine films released in March 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X