For Quick Alerts
  ALLOW NOTIFICATIONS  
  For Daily Alerts

  59ನೇ ಐಡಿಯಾ ಫಿಲಂಫೇರ್ ಪ್ರಶಸ್ತಿ ಇವರಲ್ಲಿ ಯಾರಿಗೆ?

  |

  59ನೇ ಐಡಿಯಾ ಫಿಲಂಫೇರ್ ಪ್ರಶಸ್ತಿಗೆ (ದಕ್ಷಿಣಭಾರತ) ನಾಮಿನೇಷನ್ ಪಟ್ಟಿಯನ್ನು ಘೋಷಿಸಲಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗಾಗಿ ನೀಡುವ ಈ ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ ಏಳರಂದು ಚೆನ್ನೈ ನಗರದಲ್ಲಿ ನಡೆಯಲಿದೆ.

  2011ರ ಸಾಲಿನಲ್ಲಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಕನ್ನಡ ಚಿತ್ರಗಳ ಪಟ್ಟಿ ಇಂತಿದೆ:

  ಅತ್ಯುತ್ತಮ ಚಿತ್ರ
  1. ಪುಟ್ಟಕ್ಕನ ಹೈವೇ
  2. ಒಲವೇ ಮಂದಾರ
  3. ಬೆಟ್ಟದ ಜೀವ
  4. ಲೈಫು ಇಷ್ಟೇನೆ
  5. ಕೆಂಪೇಗೌಡ

  ಅತ್ಯುತ್ತಮ ನಿರ್ದೇಶಕ
  1. ದಿನಕರ್ ತೂಗುದೀಪ್ (ಸಾರಥಿ)
  2. ಜಯತೀರ್ಥ (ಒಲವೇ ಮಂದಾರ)
  3. ಪವನ್ ಕುಮಾರ್ (ಲೈಫು ಇಷ್ಟೇನೆ)
  4. ಪಿ ಕುಮಾರ್ (ವಿಷ್ಣುವರ್ಧನ)
  5. ಪಿ ಶೇಷಾದ್ರಿ (ಬೆಟ್ಟದ ಜೀವ)

  ಅತ್ಯುತ್ತಮ ನಟ
  1. ಅಜಯ್ ರಾವ್ (ಕೃಷ್ಣನ್ ಮ್ಯಾರೇಜ್ ಸ್ಟೋರಿ)
  2. ದರ್ಶನ್ ತೂಗುದೀಪ್ (ಸಾರಥಿ)
  3. ಪುನೀತ್ ರಾಜಕುಮಾರ್ (ಹುಡುಗ್ರು)
  4. ಶ್ರೀನಗರ ಕಿಟ್ಟಿ (ಸಂಜು ವೆಡ್ಸ್ ಗೀತಾ)
  5. ಸುದೀಪ್ (ಕೆಂಪೇಗೌಡ)

  ಅತ್ಯುತ್ತಮ ನಟಿ
  1. ದೀಪಾ ಸನ್ನಿಧಿ (ಪರಮಾತ್ಮ)
  2. ನಿಧಿ ಸುಬ್ಬಯ್ಯ (ಕೃಷ್ಣನ್ ಮ್ಯಾರೇಜ್ ಸ್ಟೋರಿ)
  3. ರಾಧಿಕಾ ಪಂಡಿತ್ (ಹುಡುಗ್ರು)
  4. ರಾಗಿಣಿ ದ್ವಿವೇದಿ (ಕೆಂಪೇಗೌಡ)
  5. ರಮ್ಯಾ (ಸಂಜು ವೆಡ್ಸ್ ಗೀತಾ)

  ಅತ್ಯುತ್ತಮ ಸಂಗೀತ ನಿರ್ದೇಶಕ
  1. ಜೆಸ್ಸಿ ಗಿಫ್ಟ್ (ಸಂಜು ವೆಡ್ಸ್ ಗೀತಾ)
  2. ಮನೋ ಮೂರ್ತಿ (ಲೈಫು ಇಷ್ಟೇನೆ)
  3. ಸಂಭ್ರಮ್ ವಿ ಶ್ರೀಧರ್ (ಕೃಷ್ಣನ್ ಮ್ಯಾರೇಜ್ ಸ್ಟೋರಿ)
  4. ವಿ ಹರಿಕೃಷ್ಣ (ಪರಮಾತ್ಮ, ಹುಡುಗ್ರು)

  ಅತ್ಯುತ್ತಮ ಚಿತ್ರ, ನಿರ್ದೇಶಕ, ನಾಯಕ, ನಾಯಕಿ ಮತ್ತು ಸಂಗೀತ ನಿರ್ದೇಶಕರ ಕ್ಯಾಟಗರಿಯಲ್ಲಿ ನಿಮ್ಮ ಆಯ್ಕೆ ಯಾವುದು?

  English summary
  Nominations from the Kannada film industry under various categories of the 59th 'Idea Filmfare Awards (South)' were announced here today. 'Bettada Jeeva', 'Kempegowda', 'Lifu Ishtene', 'Olave Mandara' and 'Puttakkana Highway' were the five Kannada blockbusters that have been nominated for the best film category in 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X