»   » ಚಿತ್ರೀಕರಣ ವೇಳೆ ಅವಘಡ; 'ಸೈರಾಟ್' ಹುಡುಗಿ 'ರಿಂಕು'ಗೆ ಗಾಯ

ಚಿತ್ರೀಕರಣ ವೇಳೆ ಅವಘಡ; 'ಸೈರಾಟ್' ಹುಡುಗಿ 'ರಿಂಕು'ಗೆ ಗಾಯ

Posted By:
Subscribe to Filmibeat Kannada

'ಸೈರಾಟ್' ಚಿತ್ರದ ಮೂಲಕ ಸ್ಟಾರ್ ನಟಿ ಆಗಿ ಗುರುತಿಸಿಕೊಂಡ ಮರಾಠಿ ಹುಡುಗಿ ರಿಂಕು ರಾಜಗುರು, ಚಿತ್ರೀಕರಣದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊಸ ಚಿತ್ರದ ಸಾಂಗ್ ಶೂಟಿಂಗ್ ನದಿ ತೀರದಲ್ಲಿ ನಡೆಯುತ್ತಿತ್ತು. ನದಿಯ ಪಕ್ಕದಲ್ಲಿರುವ ಕಲ್ಲು ಬಂಡೆಯ ಮೇಲೆ ಡಾನ್ಸ್ ಮಾಡುತ್ತಿದ್ದ ರಿಂಕು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಕಲ್ಲಿನ ಮೇಲೆ ನೀರಿನ ತೇವ ಇದ್ದ ಕಾರಣ ಕಾಲು ಜಾರಿದೆ. ಅದೃಷ್ಟವಶಾತ್‌ ಅವರ ದೊಡ್ಡ ಗಾಯವೇನು ಆಗಿಲ್ಲ.

Rinku Rajguru falled down during shoot

ಅಂದ್ಹಾಗೆ, ರಿಂಕು ರಾಜಗುರು ಮರಾಠಿಯ 'ಸೈರಾಟ್' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಬಣ್ಣ ಹಚ್ಚಿದ್ದರು. ಇನ್ನು ಕನ್ನಡದ 'ಮನಸ್ಸು ಮಲ್ಲಿಗೆ' ರೀಮೇಕ್ ನಲ್ಲಿ ಅಭಿನಯಿಸಿದ್ದರು.

Rinku Rajguru falled down during shoot
English summary
Watch Vide: Rinku Rajguru aka Sairat’s Archie has a scary fall during a shoot. ಸೈರಾಟ್ ಚಿತ್ರದ ನಾಯಕಿ ರಿಂಕು ರಾಜಗುರು ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X