Gold Rate India: ಅಯ್ಯಯ್ಯೋ, ಪ್ರತೀ ಗ್ರಾಂ ಚಿನ್ನದ ಬೆಲೆ 1000 ಏರಿಕೆ! ಎಷ್ಟಿದೆ ದರ?

By Prajwal B

ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Rate India) ನೋಡಿದ್ರೆ, ಗ್ರಾಹಕರು ಬೆಚ್ಚಿಬೀಳೋದು ಪಕ್ಕಾ. ಈ ವರ್ಷದಲ್ಲಿ ಎಂದೂ ಆಗದಷ್ಟು ಬೆಲೆ ಏರಿಕೆ ಇಂದು ಒಂದೇ ದಿನದಲ್ಲಾಗಿದೆ. ಪ್ರತೀ ಗ್ರಾಂದಲ್ಲಿ 1000ಕ್ಕೂ ಅಧಿಕ ಬೆಲೆ ಏರಿಕೆಯಾಗಿದ್ದು, ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Gold Rate Rise In India

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಬೆಲೆ ಯಾರೂ ಊಹೆ ಮಾಡದಷ್ಟು ಬೆಲೆ ಏರಿಕೆ ಕಂಡಿದೆ. ಒಂದು ಗ್ರಾಂ ಬೆಲೆ 17,885 ರೂ. ಆಗಿದೆ. ನಿನ್ನೆಯಷ್ಟೇ 16,708 ರೂ. ಇತ್ತು. ಒಂದೇ ದಿನದಲ್ಲಿ ₹1,177 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,43,080 ರೂ. ಆಗಿದ್ದು, ನಿನ್ನೆ 1,33,664 ರೂ. ಇತ್ತು. ನಿನ್ನೆಗಿಂತ ಇಂದು 9,416 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,78,850 ರೂ. ಆಗಿದ್ದು, ನಿನ್ನೆ 1,67,080 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 11,770 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹17,88,500 ರೂ. ಆಗಿದ್ದು, ನಿನ್ನೆ 16,70,800 ರೂ. ಇತ್ತು. ಒಂದೇ ದಿನದಲ್ಲಿ ಎಂದೂ ಆಗದಷ್ಟು ಏರಿಕೆ ಕಂಡು, ಇಂದು 1,17,700 ರೂ. ಹೆಚ್ಚಳವಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 16,395 ರೂ. ಆಗಿದ್ದು, ನಿನ್ನೆ 15,315 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್‌ 1,080 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,31,160 ರೂ. ಆಗಿದ್ದು, ನಿನ್ನೆ 1,22,520 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 8,640 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,63,950 ರೂ. ಆಗಿದ್ದು, ನಿನ್ನೆ 1,53,150 ರೂ. ಇತ್ತು. ಒಟ್ಟು 10,800 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 16,39,500 ರೂ. ಆಗಿದ್ದು, ನಿನ್ನೆ 15,31,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ 1,08,000 ಏರಿಕೆ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ ಬೆಲೆ ಕೂಡಾ ಇಂದು ಭರ್ಜರಿ ಏರಿಕೆ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 13,414 ರೂ. ಆಗಿದ್ದು, ನಿನ್ನೆ 12,531 ರೂ. ಇತ್ತು. ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು ₹883 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,07,312 ರೂ. ಆಗಿದ್ದು, ನಿನ್ನೆ 1,00,248 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 7,064 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,34,140 ರೂ. ಆಗಿದ್ದು, ನಿನ್ನೆ 1,25,310 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ 8,830 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ₹13,41,400 ರೂ. ಆಗಿದ್ದು, ನಿನ್ನೆ ₹12,53,100 ರೂ. ಇತ್ತು. ಒಂದೇ ದಿನದಲ್ಲಿ ₹88,300 ರೂ. ಹೆಚ್ಚಳವಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 17,030, 22K ರೂ. 15,611, 18K ರೂ. 13,026
ಮುಂಬೈ: 24K ರೂ. 17,885, 22K ರೂ. 16,395, 18K ರೂ. 13,414
ದೆಹಲಿ: 24K ರೂ. 17,900, 22K ರೂ. 16,410, 18K ರೂ. 13,429
ಕೋಲ್ಕತ್ತಾ: 24K ರೂ. 17,885, 22K ರೂ. 16,395, 18K ರೂ. 13,414
ಬೆಂಗಳೂರು: 24K ರೂ. 17,885, 22K ರೂ. 16,395, 18K ರೂ. 13,414
ಹೈದರಾಬಾದ್: 24K ರೂ. 17,885, 22K ರೂ. 16,395, 18K ರೂ. 13,414
ಕೇರಳ: 24K ರೂ. 17,885, 22K ರೂ. 16,395, 18K ರೂ. 13,414
ಪುಣೆ: 24K ರೂ. 17,885, 22K ರೂ. 16,395, 18K ರೂ. 13,414
ವಡೋದರಾ: 24K ರೂ. 17,890, 22K ರೂ. 16,400, 18K ರೂ. 13,419
ಅಹಮದಾಬಾದ್: 24K ರೂ. 17,890, 22K ರೂ. 16,400, 18K ರೂ. 13,419

ಬೆಳ್ಳಿ ಬೆಲೆ:
ಬೆಳ್ಳಿ ದರದಲ್ಲೂ ಇಂದು ದಾಖಲೆ ಬರೆದಿದೆ. ಇಂದು ಮಾತ್ರ ಚಿನ್ನ, ಬೆಳ್ಳಿ ಬೆಲೆಗಾಲು ದಾಖಲೆ ಮಟ್ಟದಲ್ಲಿ ಏರಿಕೆಯತ್ತ ಸಾಗಿದೆ. ಪ್ರತೀ ಗ್ರಾಂ ಬೆಳ್ಳಿಯಲ್ಲಿ ಬರೋಬ್ಬರಿ 30 ರೂ. ಹೆಚ್ಚಳವಾಗಿದೆ. ಅಂದರೆ 1 ಗ್ರಾಂ ಬೆಳ್ಳಿ ದರ ಇಂದು ₹410 ರೂ. ಆಗಿದ್ದು, ನಿನ್ನೆ ₹380 ರೂ. ಇತ್ತು. 8 ಗ್ರಾಂ ಬೆಳ್ಳಿ ಬೆಲೆ ₹3,280 ರೂ. ಆಗಿದ್ದು, ನಿನ್ನೆ 3,040 ರೂ. ಇತ್ತು. ಒಂದೇ ದಿನ 240 ರೂ. ಹೆಚ್ಚಳ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹4,100 ರೂ., 100 ಗ್ರಾಂ ಬೆಳ್ಳಿ ಬೆಲೆ ₹41,000 ರೂ., 1000 ಗ್ರಾಂ ಬೆಳ್ಳಿ ದರ ₹4,10,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಜನವರಿ 29ರ ರಾಯಿಟರ್ಸ್‌ ವರದಿ ಪ್ರಕಾರ, ಭೌಗೋಳಿಕವಾಗಿ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳ ನಡುವೆ ಹೂಡಿಕೆದಾರರು ಸುರಕ್ಷತಾ ಹೂಡಿಕೆಯತ್ತ ಗಮನ ಹರಿಸಿ, ಗುರುವಾರ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡು, ಪ್ರತೀ ಔನ್ಸ್‌ಗೆ $5,600 ರಷ್ಟು ದಾಖಲೆಯಲ್ಲಿ ಏರಿಕೆ ಕಂಡಿದೆ.

ಸ್ಪಾಟ್‌ ಚಿನ್ನದ ದರ GMT 0349 ವೇಳೆಗೆ ಪ್ರತೀ ಔನ್ಸ್‌ಗೆ 2.6% ಏರಿಕೆ ಕಂಡು $5,538.69 ಕ್ಕೆ ತಲುಪಿದೆ.

Credit: Goodreturns

More from Filmibeat

Read more about: notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X