twitter
    Kannada»Movies»Bruhaspati
    ಬೃಹಸ್ಪತಿ

    ಬೃಹಸ್ಪತಿ

    Release Date : 05 Jan 2018
    Critics Rating
    Audience Review

    ನಂದಕಿಶೋರ್ ನಿರ್ದೇಶನದ ಬೃಹಸ್ಪತಿ ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸಿದ್ದಾರೆ. ಮಿಷ್ಟಿ ಚಕ್ರವರ್ತಿ ನಾಯಕಿಯಾಗಿ ನಟಿಸಿದ್ದರೆ, ಸಾದು ಕೋಕಿಲಾ, ಸಿತಾರಾ, ಸಾಯಿಕುಮಾರ್, ಅವಿನಾಶ್ ಮುಂತಾದವರು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

    ರಾಕಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಹರಿಕೃಷ್ಣ ಸಂಗೀತ ನೀಡಿದ್ದಾರೆ. 


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X