KannadabredcrumbMoviesbredcrumbKalidaasa Kannada Meshtru
  ಕಾಳಿದಾಸ ಕನ್ನಡ ಮೇಷ್ಟ್ರು

  ಕಾಳಿದಾಸ ಕನ್ನಡ ಮೇಷ್ಟ್ರು

  U | Comedy
  Release Date : 22 Nov 2019
  Watch Trailer
  4/5
  Critics Rating
  5/5
  Audience Review

  ಹಿನ್ನಲೆ - ಕನ್ನಡ ಪ್ರೇಮವನ್ನು ನವಿರಾದ ಹಾಸ್ಯದ ಮೂಲಕ ಹೇಳಲು ನವರಸ ನಾಯಕ ಜಗ್ಗೇಶ್ `ಕಾಳಿದಾಸ ಕನ್ನಡ ಮೇಷ್ಟ್ರು' ಆಗಿ ಬಂದಿದ್ದಾರೆ. ಚಿತ್ರವನ್ನು ಸಾಹಿತಿ ಕವಿರಾಜ್ ನಿರ್ದೇಶಿಸಿದ್ದು ,ಮೇಘನಾ ಗಾಂವ್ಕರ್ ನಾಯಕಿಯಾಗಿ ಜಗ್ಗೇಶ್‌ಗೆ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.ದಿನಾಂಕ 10-12-2018 ರಂದು ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭಿಸಿತು..ಚಿತ್ರದ ಟ್ರೇಲರ್ ನ್ನು ಅಕ್ಟೋಬರ್ 21 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.

  ಚಿತ್ರದ ಸಾರಾಂಶ - ಇಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೂಡ ಕಡಿಮೆಯಾಗಿ ಶಾಲೆಗಳು ಮುಚ್ಚಿಹೋಗುವ ಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ಕಥೆಯ ಮೂಲವಾಗಿಟ್ಟುಕೊಂಡು ಚಿತ್ರಮಾಡಿದ್ದಾರೆ ಕವಿರಾಜ್. ಚಿತ್ರದ ಶೂಟಿಂಗ್ ನಲ್ಲಿದ್ದಾಗ ಜಗ್ಗೇಶ್‌ ರವರು ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಕುರಿತು ಗವಿಪುರಂ ಶಾಲೆಯಲ್ಲಿ ಒಂದು ವಿಡಿಯೋ ಸಂದೇಶದ...

  • ಕವಿರಾಜ್
   Director
  • ಉದಯ್ ಕುಮಾರ್
   Producer
  • ಗುರುಕಿರಣ್
   Music Director
  • ಕೆ.ಎಂ.ಪ್ರಕಾಶ್
   Editing
  • ಕಾಳಿದಾಸ ಕನ್ನಡ ಮೇಷ್ಟ್ರು ಟ್ರೇಲರ್
  • ಕನ್ನಡ ಫಿಲ್ಮೀಬೀಟ್
   4/5
   ಮಕ್ಕಳ ಮಾರ್ಕ್ಸ್ ಮೇಲೆ ಪೋಷಕರ ಗೌರವ ಅಳೆಯಲಾಗುತ್ತೆ. ಮಕ್ಕಳು ಓದುವ ಶಾಲೆಯ ಮೇಲೆ ಪೋಷಕರ ಶ್ರೀಮಂತಿಕಗೆ ನಿರ್ಧಾರವಾಗುತ್ತೆ. ಇಂತಹ ಮನಸ್ಥಿತಿವುಳ್ಳ ಸಮಾಜದಿಂದ ಮಕ್ಕಳಿಗೆ ಎಷ್ಟ ತೊಂದೆಯಾಗುತ್ತೆ? ಇಂತಹ ಶಿಕ್ಷಣ ವ್ಯವಸ್ಥೆಯ ಸಮಾಜವನ್ನು ಮನರಂಜನೆಯ ಮೂಲಕ ಪ್ರಶ್ನಿಸಿದೆ ಕಾಳಿದಾಸ ಕನ್ನಡ ಮೇಷ್ಟ್ರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X