KannadabredcrumbMoviesbredcrumbTrayambakam
  ತ್ರಯಂಬಕಂ

  ತ್ರಯಂಬಕಂ

  Release Date : 19 Apr 2019
  Critics Rating
  3.5/5
  Audience Review

  ಶಿವರುದ್ರಯ್ಯನಿಗೆ (ರಾಘವೇಂದ್ರ ರಾಜಕುಮಾರ್) ಮಗಳು ನಮನಾ (ಅನುಪಮಾ ಪರಮೇಶ್ವರನ್) ಅಂದ್ರೆ ಪಂಚಪ್ರಾಣ. ನಮನಾ ಒಬ್ಬ ಖಡಕ್ ಪತ್ರಕರ್ತೆ. ಶಿವರುದ್ರಯ್ಯ ಪ್ರತಿದಿನ ರಾತ್ರಿ ಒಂದೇ ಕನಸು ಕಾಣುತ್ತಿರುತ್ತಾನೆ. ಆ ಕನಸಿನಲ್ಲಿ ತನ್ನ ಮಗಳು ನಮನಾ ಒಂದು ಆಕ್ಸಿಡೆಂಟ್ ನಿಂದ ಸಾಯುವುದನ್ನು ನೋಡುತ್ತಿರುತ್ತಾನೆ.ಇದರಿಂದ ಶಿವರುದ್ರಯ್ಯ ದಿನಗಳದಂತೆ ತೀವ್ರ ವ್ಯಾಕುಲಕ್ಕೆ ಒಳಗಾಗುತ್ತಾನೆ.

  ಈ ಸಮಸ್ಯೆ ನಿವಾರಣೆಗಾಗಿ ಪ್ರಯತ್ನಪಟ್ಟರೂ ಈ ದುಸ್ವಪ್ನ ಬೆಳೆಯುತ್ತಾ ಹೋಗುತ್ತದೆ. ನಂತರ ಇದು ಯಾವ ಹಂತಕ್ಕೆ ಹೋಗುತ್ತದೆ ಅಂದರೆ, ಶಿವರುದ್ರಯ್ಯನಿಗೆ ಸ್ವಪ್ನಗಳು ಮತ್ತು ವಾಸ್ತವದ ಅಂತರವೇ ತಿಳಿಯದಾಗುತ್ತದೆ. ಈ ಹಾದಿಯಲ್ಲಿ ವಿಜಯನಗರ ಕಾಲದ ಒಂದು ಘಟನೆಯು ಬಿಚ್ಚಿಕೊಳ್ಳುತ್ತದೆ. ಅದಕ್ಕೂ ಈ ಘಟನೆಗಳಿಗೂ ಏನು ಸಂಬಂಧ..ಶಿವರುದ್ರಯ್ಯ ಈ ಸಮಸ್ಯೆಯಿಂದ ಹೇಗೆ ಹೊರಬರುತ್ತಾನೆ...

  • ದಯಾಳ್ ಪದ್ಮನಾಭನ್
   Director
  • ಗಣೇಶ್ ನಾರಾಯಣ್ ಆರ್ ಎಸ್
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X