Celebs»Abhimann Roy
  ಅಭಿಮಾನ್ ರಾಯ್

  ಅಭಿಮಾನ್ ರಾಯ್

  Music Director/Singer/Lyricst
  Born : 16 Feb 1979
  ಅಭಿಮಾನ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ.ಇವರು 1979 ಫೆಬ್ರವರಿ 16 ರಂದು ಬೆಂಗಳೂರಿನಲ್ಲಿ ಜನಿಸಿದರು. 2001 ರಲ್ಲಿ ತೆರೆಕಂಡ `ಕುಳ್ಳರ ಲೋಕ' ಚಿತ್ರದಿಂದ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಇವರು 2008 ರಲ್ಲಿ ತೆರೆಕಂಡ `ತಾಜಮಹಲ್' ಚಿತ್ರಕ್ಕೆ ಕರ್ನಾಟಕ ರಾಜ್ಯ... ReadMore
  Famous For

  ಅಭಿಮಾನ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಂಗೀತ ನಿರ್ದೇಶಕ.ಇವರು 1979 ಫೆಬ್ರವರಿ 16 ರಂದು ಬೆಂಗಳೂರಿನಲ್ಲಿ ಜನಿಸಿದರು.

  2001 ರಲ್ಲಿ ತೆರೆಕಂಡ `ಕುಳ್ಳರ ಲೋಕ' ಚಿತ್ರದಿಂದ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಇವರು 2008 ರಲ್ಲಿ ತೆರೆಕಂಡ `ತಾಜಮಹಲ್' ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.

  Read More
  ಅಭಿಮಾನ್ ರಾಯ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X