twitter
    Kannada»Movies»Rugged
    ರಗಡ್

    ರಗಡ್

    Release Date : 29 Mar 2019
    Critics Rating
    3.5/5
    Audience Review

    ವಿನೋದ್ ರಾಜಕುಮಾರ್ ಮತ್ತು ಚೈತ್ರಾ ರೆಡ್ಡಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ರಗಡ್ ಚಿತ್ರವನ್ನು ಶ್ರೀ ಮಹೇಶ್ ಗೌಡ ನಿರ್ದೇಶಿಸಿದ್ದಾರೆ. ಅರುಣ ಕುಮಾರ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ.

     

    ರಗಡ್ ಚಿತ್ರದ ಕಥೆ ಹಾಸನದಲ್ಲಿ ನೆಡೆದ ಒಂದು ಘಟನೆಯಿಂದ ಸ್ಪೂರ್ತಿ ಪಡೆದಿದೆ. ಇಲ್ಲಿ ನಾಯಕ ಶಿವು (ವಿನೋದ ಪ್ರಭಾಕರ್) ತನ್ನ ಜನಾಂಗದೊಂದಿಗೆ ಕಾಡಿನ ಒಂದು ಕೊಪ್ಪಲಿನಲ್ಲಿ ವಾಸಿಸುತ್ತಿರುತ್ತಾನೆ. ಅಲ್ಲಿನ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಬಂದು ಅವರಲ್ಲರೂ ಜಾಗ ಖಾಲಿ ಮಾಡಬೇಕಾಗುತ್ತದೆ. ನಂತರ ಜೀವನೋಪಾಯಕ್ಕಾಗಿ ಗೆಳೆಯರೊಂದಿಗೆ ಸಿಟಿಗೆ ಬರುವ ಶಿವು ಯಾವುದೇ ಉದ್ಯೋಗ ಸಿಗದೇ ವಾಮಮಾರ್ಗದಿಂದ ಹಣ ಗಳಿಸಲು ಆರಂಭಿಸುತ್ತಾನೆ.

     

    Read: Complete ರಗಡ್ ಕಥೆ

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Yes No
    Settings X