X
ಹೋಮ್ » ಸೆಲಬ್ರಿಟಿಗಳು » ಅಭಿಷೇಕ್ ಕಾಸರಗೋಡು
ಅಭಿಷೇಕ್ ಕಾಸರಗೋಡು

ಅಭಿಷೇಕ್ ಕಾಸರಗೋಡು

Cinematographer
ಜೀವನ ಚರಿತ್ರೆ :  ಅಭಿಷೇಕ್ ಕಾಸರಗೋಡು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಿನಿಮಾ ಛಾಯಾಗ್ರಾಹಕ  ಹಾಗೂ ಖ್ಯಾತ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಪುತ್ರ.  ಛಾಯಾಗ್ರಹಣದಲ್ಲಿ ಡಿಪ್ಲೋಮಾ ಪಡೆದಿರುವ ಇವರು, ಉಪೇಂದ್ರ ನಟನೆಯ ಸೂಪರ್, ದರ್ಶನ್ ಅವರ ಪೊರ್ಕಿ, ದುನಿಯಾ ವಿಜಯ್ ನಟನೆಯ ಜಂಗ್ಲಿ ಮತ್ತು ರಕ್ಷಿತ್ ಅವರ ಸಿಂಪಲ್ಲಾಗ್ ಒಂಸ್ ಲವ್ ಸ್ಟೋರಿ ಸಿನಿಮಾಗಳಿಗೆ ಸಹಾಯಕ ಛಾಯಾಗ್ರಾಹಕನಾಗಿಯೂ ಕೆಲಸ ಮಾಡಿದ್ದರು.  ಆನಂತರ ಕಿನಾರೆ,  ಆಪರೇಷನ್ ಅಲಮೇಲಮ್ಮ, ಅನಂತು ವರ್ಸಶ್ ನುಸ್ರತ್, ಕೃಷ್ಣ ಟಾಕೀಸ್, ಅಳಿದು ಉಳಿದವರು, ಅಂದೊಂದುದಿತ್ತು ಕಾಲ, ಪೆಪೆ, ಮಾಯಾ ಬಜಾರ್, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಮುಂಆತದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಮದುವೆ: ಅಭಿಷೇಕ್ ಕಾಸರಗೋಡು   2019ರ ಡಿಸೆಂಬರ್ ೩೧ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥನಾದಲ್ಲಿ ನಟಿ ಗೌತಮಿ ಜಾದವ್ ಅವರನ್ನು ಮದುವೆಯಾದರು. ಇವರಿಬ್ಬರದ್ದು ಲವ್ ಕಮ್ ಆರೆಂಜ್ಡ್ ಮ್ಯಾರೇಜ್. 
ಮುಂದೆ ಓದಿ

ಅಭಿಷೇಕ್ ಕಾಸರಗೋಡು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೀರ್ತೀ 16 May 2025
ಅರವಿಂದ್ ಶಾಸ್ತ್ರೀ 06 Dec 2019

ಅಭಿಷೇಕ್ ಕಾಸರಗೋಡು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಭಿಷೇಕ್ ಕಾಸರಗೋಡು

ಹೆಸರು ಅಭಿಷೇಕ್ ಕಾಸರಗೋಡು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಭಿಷೇಕ್ ಕಾಸರಗೋಡು ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+