
ಅಳಿದು ಉಳಿದವರು
Release Date :
06 Dec 2019
Watch Trailer
|
Audience Review
|
ಅರವಿಂದ್ ಶಾಸ್ರೀ ನಿರ್ದೇಶನದ ಅಳಿದು ಉಳಿದವರು ಚಿತ್ರದಲ್ಲಿ ಅಶು ಬೇದ್ರ, ಪವನ್ ಕುಮಾರ್ ,ಸಂಗೀತಾ ಭಟ್ ಮತ್ತು ಅತುಲ್ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಾಯಕ ಅಶು ಬೇದ್ರ ಬಂಡವಾಳ ಹೂಡಿದ್ದರೆ, ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಅಭೀಷೇಕ್ ಕಾಸರಗೋಡು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ ಆರ್ಮುಗಂ ಸಂಗೀತವಿದೆ.
ನಾಯಕ ಶೀಲಂ(ಅಶು ಬೆದ್ರ) ಸುದ್ದಿ ವಾಹಿನಿಯ ನಿರೂಪನಾಗಿರುತ್ತಾನೆ. 'ಕಾರಣ' ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿರುತ್ತಾರೆ. ಇದು ನಂಬಿಕೆ ಮತ್ತು ಮೂಢನಂಬಿಕೆ ನಡುವಿನ ವಿಶೇಷ ಕಾರಣಗಳನ್ನು ಹುಡುಕುವ ಸರಣಿ ಕಾರ್ಯಕ್ರಮ. 99 ಎಪಿಸೋಡ್ ಅನ್ನು ನಡೆಸಿಕೊಟ್ಟ ಶೀಲಂ 100ನೇ ಎಪಿಸೋಡ್ ಅನ್ನು ವಿಶೇಷವಾಗಿ ನಡೆಸಿಕೊಡಲು ನಿರ್ಧರಿಸುತ್ತಾರೆ. ಆಗ ಒಬ್ಬ ದೆವ್ವ ಇಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ಮಾರಾಟವಾಗದೆ ಇರುವ ಮನೆಯಲ್ಲಿ ದೆವ್ವ ಇಲ್ಲ...
-
ಅರವಿಂದ್ ಸಸ್ತ್ರಿDirector
-
ಅಶು ಬೇದ್ರProducer
-
ಮಿಧುನ್ ಮುಕುಂದನ್Music Director
-
ಅಭಿಷೇಕ್ ಕಾಸರಗೋಡುCinematogarphy
-
ಸುರೇಶ್ ಆರ್ಮುಗಂEditing
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
-
ಕನ್ನಡ ಫಿಲ್ಮೀಬೀಟ್ಹೊಡಿ ಬಡಿ ದೃಶ್ಯಗಳಿಲ್ಲದೆ, ಹೀರೋಯಿಸಂ, ಡೈಲಾಗ್ಸ್ ಅಬ್ಬರ ಯಾವುದು ಇಲ್ಲದೆ ಆರಾಮವಾಗಿ ಸಿನಿಮಾ ವೀಕ್ಷಿಸ ಬಹುದು. ಕಥಾವಸ್ತುವೆ ಇಲ್ಲಿ ಹೀರೋ. ಇದೊಂದು ವಿಭಿನ್ನ ಸಿನಿಮಾವಾಗಿದ್ದು ಕೊಟ್ಟ ದುಡ್ಡಿಗೆ ಯಾವುದೆ ಮೋಸವಿಲ್ಲದೆ ಸಿನಿಮಾ ವೀಕ್ಷಿಸಬಹುದು.
ನಿಮ್ಮ ಪ್ರತಿಕ್ರಿಯೆ