CelebsbredcrumbAishwarya Nag
  ಐಶ್ವರ್ಯ ನಾಗ್

  ಐಶ್ವರ್ಯ ನಾಗ್

  Actress
  ಬೆಂಗಳೂರಿನಲ್ಲಿ ಜನಿಸಿದ ಐಶ್ವರ್ಯ ನಾಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಯುವನಟಿ. ಇವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ. 2008 ರಲ್ಲಿ ತೆರೆಕಂಡ `ನೀನೆ ನೀನೆ' ಚಿತ್ರದಿಂದ ಚಂದನವನ ಪ್ರವೇಶಿಸಿದ ಇವರು ಈ ಚಿತ್ರದಲ್ಲಿನ ಅಭಿನಯಕ್ಕೆ ಪ್ರೇಕ್ಷಕರಿಂದ... ReadMore
  Famous For
  ಬೆಂಗಳೂರಿನಲ್ಲಿ ಜನಿಸಿದ ಐಶ್ವರ್ಯ ನಾಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಯುವನಟಿ. ಇವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ. 2008 ರಲ್ಲಿ ತೆರೆಕಂಡ `ನೀನೆ ನೀನೆ' ಚಿತ್ರದಿಂದ ಚಂದನವನ ಪ್ರವೇಶಿಸಿದ ಇವರು ಈ ಚಿತ್ರದಲ್ಲಿನ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆಗೊಳಗಾದರು. ನಂತರ ತೆರಕಂಡ `ಜಾಲಿ ಡೇಸ್' ಚಿತ್ರ ಇವರಿಗೆ ಒಳ್ಳೆಯ ಬ್ರೇಕ್ ಕೊಟ್ಟಿತು. `ಕಳ್ಳ ಮಂಜ',`ವಸುಂಧರ',`ಜಾತ್ರೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 
  Read More
  ಐಶ್ವರ್ಯ ನಾಗ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X