X
ಹೋಮ್ » ಸೆಲಬ್ರಿಟಿಗಳು » ಐಶ್ವರ್ಯ ಪಿಸೆ
ಐಶ್ವರ್ಯ ಪಿಸೆ

ಐಶ್ವರ್ಯ ಪಿಸೆ

ಜೀವನ ಚರಿತ್ರೆ :  ಐಶ್ವರ್ಯ ಪಿಸೆ ಅವರು ಬೈಕ್ ರೇಸರ್. ಐಶ್ವರ್ಯ ಅವರಿಗೆ 18 ವರ್ಷ ವಯಸ್ಸಿದ್ದಾಗಲೇ ಬೈಕ್‌ಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿತ್ತು. ಬಳಿಕ ಬೈಕ್‌ ರೈಡಿಂಗ್‌ನತ್ತ ಆಕರ್ಷಿತರಾದ ಅವರು, ವೃತ್ತಿಪರ ಬೈಕರ್ ಆಗಬೇಕೆಂದು ನಿರ್ಧರಿಸಿದರು. ಮೂಲತಃ ಬೆಂಗಳೂರಿನವರಾದ ಇವರು, ಎಫ್‌ಐಎಂ ಬಜಾಸ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ಗೆದ್ದಿದ್ದಾರೆ ಮತ್ತು ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.  ಐಶ್ವರ್ಯ ಪಿಸೆ ಎಂಟಿವಿ ಆಯೋಜಿಸಿದ 'ಚೇಸ್ ದಿ ಮಾನ್ಸೂನ್ ಶೋ'ನಲ್ಲಿ ಭಾಗವಹಿಸಿದ್ದರು. ಇವರು 2016ರಲ್ಲಿ ಟಿಐಇ ಯಂಗ್ ಅಚೀವರ್ ಆಫ್ ದಿ ಇಯರ್ ಪ್ರಶಸ್ತಿ, 2016-17ರಲ್ಲಿ ಎಫ್‌ಎಂಎಸ್‌ಸಿಐ ಕಡೆಯಿಂದ ಔಟ್‌ಸ್ಟಾಂಡಿಂಗ್ ವುಮನ್ ಇನ್ ಮೋಟಾರ್ ಸ್ಪೋರ್ಟ್ಸ್ ಅವಾರ್ಡ್ ಎರಡು ಬಾರಿ ಗೆದ್ದಿದ್ದಾರೆ. ಜೊತೆಗೆ ಆಟೋ ಟ್ರ್ಯಾಕ್ ಮ್ಯಾಗಝೀನ್‌ ಕಡೆಯಿಂದ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಅವಾರ್ಡ್ ಗೆದ್ದಿದ್ದಾರೆ.   10 ನ್ಯಾಷನಲ್ ಚಾಂಪಿಯನ್‌ಶಿಪ್, 2 ವರ್ಲ್ಡ್ ಚಾಂಪಿಯನ್‌ಶಿಪ್ ಗೆದ್ದ ಐಶ್ವರ್ಯ ಪಿಸೆ, ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ.   
ಮುಂದೆ ಓದಿ

ಐಶ್ವರ್ಯ ಪಿಸೆ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಐಶ್ವರ್ಯ ಪಿಸೆ

ಹೆಸರು ಐಶ್ವರ್ಯ ಪಿಸೆ
ಹುಟ್ಟಿದ ದಿನ 14 Aug 1995
ವಯಸ್ಸು 31
ಹುಟ್ಟಿದ ಸ್ಥಳ Bangalore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಐಶ್ವರ್ಯ ಪಿಸೆ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+