Celebs»Anthony Daasan
    ಅಂಥೋನಿ ದಾಸನ್

    ಅಂಥೋನಿ ದಾಸನ್

    Singer
    Born : 26 Apr 1977
    Birth Place : ರೆಡ್ಡಿಪಾಳ್ಯಂ, ತಂಜಾವೂರು
    ಅಂಥೋನಿ ದಾಸನ್ ತಮಿಳು ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕ. ತಮಿಳು ಜಾನಪದ ಗೀತೆಗಳಿಗೂ ಹೆಸರುವಾಸಿಯಾಗಿದ್ದಾರೆ. ಹಿನ್ನಲೆ ಗಾಯಕನಾಗಿ ಚಿತ್ರರಂಗಕ್ಕೂ ಬರುವ ಮುಂಚೆ ಕೆಲ ಗುಂಪುಗಳ ಜೊತೆ ಸೇರಿ ಜಾತ್ರೆಗಳಲ್ಲಿ ಹಾಡುತ್ತಾ ಊರೂರು ಸಂಚರಿಸುತ್ತಿದ್ದರು.   ಕನ್ನಡದಲ್ಲಿ ಶಿವರಾಜಕುಮಾರ್ ರವರ ಟಗರು... ReadMore
    Famous For

    ಅಂಥೋನಿ ದಾಸನ್ ತಮಿಳು ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕ. ತಮಿಳು ಜಾನಪದ ಗೀತೆಗಳಿಗೂ ಹೆಸರುವಾಸಿಯಾಗಿದ್ದಾರೆ. ಹಿನ್ನಲೆ ಗಾಯಕನಾಗಿ ಚಿತ್ರರಂಗಕ್ಕೂ ಬರುವ ಮುಂಚೆ ಕೆಲ ಗುಂಪುಗಳ ಜೊತೆ ಸೇರಿ ಜಾತ್ರೆಗಳಲ್ಲಿ ಹಾಡುತ್ತಾ ಊರೂರು ಸಂಚರಿಸುತ್ತಿದ್ದರು.

     

    ಕನ್ನಡದಲ್ಲಿ ಶಿವರಾಜಕುಮಾರ್ ರವರ ಟಗರು ಚಿತ್ರದ ಗೀತೆಯಿಂದ ಪ್ರಸಿದ್ಧಿ ಪಡೆದರು. ನಂತರ ಅಯೋಗ್ಯ, ಲಂಕೆ, ಸಲಗ ಮುಂತಾದ ಚಿತ್ರಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ.

    Read More
    • ಸೂರಿ ಅಣ್ಣಾ ವೀಡಿಯೋ ಸಾಂಗ್ -ಸಲಗ
    ಅಂಥೋನಿ ದಾಸನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X