X
ಹೋಮ್ » ಸೆಲಬ್ರಿಟಿಗಳು » ಅನು ಪೂವಮ್ಮ
ಅನು ಪೂವಮ್ಮ

ಅನು ಪೂವಮ್ಮ

Actress
ಜೀವನ ಚರಿತ್ರೆ :  ಕೊಡಗಿನ ವಿರಾಜಪೇಟೆಯಲ್ಲಿ ಜನಿಸಿದ ಅನು ಪೂವಮ್ಮ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ.ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಯಿಸಿ IBM ನಲ್ಲಿ HR ಆಗಿ ಕೆಲಕಾಲ ಕೆಲಸ ಮಾಡಿದರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಅನು `ಕರ್ವ' ಚಿತ್ರದಲ್ಲಿನ ಅಭಿನಯದಿಂದ ಪ್ರಸಿದ್ದಿ ಪಡೆದರು. ಮುಂದೆ `ಕಥಾವಿಚಿತ್ರ',`ಲೈಪ್ ಸೂಪರ್',`ಪಾನಿಪೂರಿ' ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಮಿಳು ಮತ್ತು ಕನ್ನಡ ದ್ವಿಭಾಷಾ ಚಿತ್ರ `ಅಂಜಲಿ ಪಾಪ' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಚಿತ್ರಗಳಲ್ಲಿ ನಟಿಸುತ್ತಲೇ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ `ಮುದ್ದು ಲಕ್ಷಿ' ಎಂಬ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.
ಮುಂದೆ ಓದಿ

ಅನು ಪೂವಮ್ಮ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನವೀನ ಕುಮಾರ್. ಪಿ 17 Nov 2017
as Actress
ನವನೀತ್ 27 May 2016
ವಿನೋದ್ ಕುಮಾರ್ R 26 Aug 2016

ಅನು ಪೂವಮ್ಮ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅನು ಪೂವಮ್ಮ

ಹೆಸರು ಅನು ಪೂವಮ್ಮ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅನು ಪೂವಮ್ಮ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+