X
ಚಂದನ್ ಗೌಡ

ಚಂದನ್ ಗೌಡ

ಜೀವನ ಚರಿತ್ರೆ :  ಚಂದನ್ ಗೌಡ ಕನ್ನಡ ಕಿರುತೆರೆ ನಟ. ಇವರು ಕಿರುತೆರೆ ನಟಿ ನೇಹಾ ಗೌಡ ಅವರ ಪತಿ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಇವರು, ಕೊರೊನಾ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದರು. ಚಂದನ್ ಹಾಗೂ ನೇಹಾ ಅವರು ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ನಂತರ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲೂ ಭಾಗವಹಿಸಿದ್ದರು.  ಕಿರುತೆರೆ ಪತ್ನಿಯ ಪ್ರೇರಣೆಯಿಂದ ನಟನೆಗೆ ಎಂಟ್ರಿಕೊಟ್ಟಿರುವ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 
ಮುಂದೆ ಓದಿ

ಚಂದನ್ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಚಂದನ್ ಗೌಡ

ಹೆಸರು ಚಂದನ್ ಗೌಡ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಚಂದನ್ ಗೌಡ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+