X
ದೀಪಕ್ ಗೌಡ

ದೀಪಕ್ ಗೌಡ

ಜೀವನ ಚರಿತ್ರೆ :  ದೀಪಕ್ ಗೌಡ ಕನ್ನಡ ಕಿರುತೆರೆ ಜನಪ್ರಿಯ ನಟ. ಮೂಲತಃ ಮಂಡ್ಯದ ನನ್ನೂರಿನವರಾದ ದೀಪಕ್, ಚಿಕ್ಕಂದಿನಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು. ಶಾಲಾ-ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬ ಆಸೆ ಹೊಂದಿದ್ದ ಇವರಿಗೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.  ಓದು ಮುಗಿಸಿ ಬೆಂಗಳೂರಿಗೆ ಬಂದ ಇವರು, ಸ್ನೇಹಿತನ ಒತ್ತಾಯದ ಮೇರೆಗೆ ನಟಿಸಬೇಕೆಂದುಕೊಂಡರು. ಆದರೆ, ಅವರ ನಟನೆಯ ಹಾದಿ ಸುಲಭವಾಗಿರಲಿಲ್ಲ. ಹಲವು ಆಡಿಷನ್‌ಗಳಲ್ಲಿ ರಿಜೆಕ್ಟ್ ಆದ ಇವರು, ವಾಪಾಸ್ ಊರಿಗೆ ಹೋಗೋಣ ಎಂದುಕೊಂಡಿದ್ದರಂತೆ. ಅಷ್ಟರಲ್ಲೇ ಗಾಂಧಾರಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು.  ಕನ್ನಡ ಕಿರುತೆರೆ   ಆನಂತರ ಬಿಳಿ ಹೆಂಡ್ತಿ ಧಾರವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದರು. ಆದರೆ, ದೀಪಕ್‌ ಗೌಡ್‌ಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಮ್ಮನೆ ಯುವರಾಣಿ . ಈ ಸೀರಿಯಲ್‌ ಮೂಲಕ ಅನಿಕೇತ್ ಅಂತಲೇ ಖ್ಯಾತಿ ಪಡೆದರು. ಅಷ್ಟರಮಟ್ಟಿಗೆ ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದಾದ ಬಳಿಕ ಶ್ರೀರಸ್ತು ಶುಭುಮಸ್ತು ಧಾರಾವಾಹಿಯಲ್ಲಿ ನಟಿಸಿದ ದೀಪಕ್, ಅರ್ಧದಲ್ಲೇ ಹೊರಬಂದರು.
ಮುಂದೆ ಓದಿ

ದೀಪಕ್ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ದೀಪಕ್ ಗೌಡ

ಹೆಸರು ದೀಪಕ್ ಗೌಡ
ಹುಟ್ಟಿದ ದಿನ
ಹುಟ್ಟಿದ ಸ್ಥಳ Mandya
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ದೀಪಕ್ ಗೌಡ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+