X
ಹೋಮ್ » ಸೆಲಬ್ರಿಟಿಗಳು » ಧನರಾಜ್ ಸಿ.ಎಂ
ಧನರಾಜ್ ಸಿ.ಎಂ

ಧನರಾಜ್ ಸಿ.ಎಂ

Actor
ಜೀವನ ಚರಿತ್ರೆ :  ಕುಂದಾಪುರ ಮೂಲದ ಧನರಾಜ್ ಕನ್ನಡ ಚಿತ್ರರಂಗದಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಕ್ರಿಯವಾಗಿದ್ದಾರೆ. ಹಲವಾರು ಬಗೆಯಲ್ಲಿ ಮಿಮಿಕ್ರಿ ಮಾಡುವ ಇವರು ಕೆಲವು ಕಾರ್ಟೂನ್‌ಗಳಿಗೂ ಧ್ವನಿ ನೀಡಿದ್ದಾರೆ. ಯಶ್ ಕೆ.ಜಿ.ಎಫ್ ಚಿತ್ರದ ಒಂದು ಪಾತ್ರಕ್ಕೂ ಕೂಡ ಧನರಾಜ್ ವಾಯ್ಸ್ ನೀಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 6 ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ. ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡಿರುವ ಇವರು ಶಿವರಾಜಕುಮಾರ್ ಬಿಗ್‌ಬಾಸ್ ಮನೆಗೆ ಬಂದಾಗ ಅಚ್ಚು ಅವರಂತೆ ಮಿಮಿಕ್ರಿ ಮಾಡಿ ಅವರನ್ನು ರಂಜಿಸಿದರು. ಶಿವಣ್ಣನ ಜನ್ಮದಿನದಂದೇ ಧನರಾಜ್ ಹುಟ್ಟಿದ ದಿನ ಕೂಡ. ಬಿಗ್‌ಬಾಸ್ 6ನೇ ಸೀಸನ್ ಸ್ಪರ್ಧಿಗಳು ಅಕ್ಷತಾ ಪಾಂಡವಪುರ ಮುರಳಿ ಎಂ.ಜೆ.ರಾಕೇಶ್ ಜಯಶ್ರೀ ಕವಿತಾ ಗೌಡ ಆಂಡ್ರೂ ಧನರಾಜ್ ರ‍್ಯಾಪಿಡ್  ರಶ್ಮಿ ನವೀನ್ ಸಜ್ಜು ನಯನಾ ಪುಟ್ಟಸ್ವಾಮಿ ಜಿಮ್ ರವಿ ಸೋನು  ಪಾಟೀಲ್ ಮೇಘಶ್ರೀ
ಮುಂದೆ ಓದಿ

ಧನರಾಜ್ ಸಿ.ಎಂ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕಿಶೋರ್ ಮೂಡಬಿದ್ರೆ 07 Feb 2020
ರವಿ ವರ್ಮ 28 Jun 2019

ಧನರಾಜ್ ಸಿ.ಎಂ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಧನರಾಜ್ ಸಿ.ಎಂ

ಹೆಸರು ಧನರಾಜ್ ಸಿ.ಎಂ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಧನರಾಜ್ ಸಿ.ಎಂ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+