
ದಿವ್ಯಾ ಸುರೇಶ್
Actress
ದಿವ್ಯಾ ಸುರೇಶ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. ಮಿಸ್ ಇಂಡಿಯಾ ಸೌತ್ ಆಗಿ ಪ್ರಶಸ್ತಿ ಗೆದ್ದಿರುವ ದಿವ್ಯಾ ಬೆಳೆದಿದ್ದು ಅಮ್ಮನ ಆರೈಕೆಯಲ್ಲಿ. ಚಿಕ್ಕವರಿದ್ದಾಗಲೇ ತಂದೆ ಬಿಟ್ಟು ಹೋದ ಕಾರಣ, ಇವರ ತಾಯಿಯೇ ಸಿಂಗಲ್ ಪೇರೆಂಟ್ ಆಗಿ ಬೆಳೆಸಿದರು. 2017 ರಲ್ಲಿ...
ReadMore
Famous For
ದಿವ್ಯಾ ಸುರೇಶ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್.ಮಿಸ್ ಇಂಡಿಯಾ ಸೌತ್ ಆಗಿ ಪ್ರಶಸ್ತಿ ಗೆದ್ದಿರುವ ದಿವ್ಯಾ ಬೆಳೆದಿದ್ದು ಅಮ್ಮನ ಆರೈಕೆಯಲ್ಲಿ. ಚಿಕ್ಕವರಿದ್ದಾಗಲೇ ತಂದೆ ಬಿಟ್ಟು ಹೋದ ಕಾರಣ, ಇವರ ತಾಯಿಯೇ ಸಿಂಗಲ್ ಪೇರೆಂಟ್ ಆಗಿ ಬೆಳೆಸಿದರು. 2017 ರಲ್ಲಿ ತೆರೆಕಂಡಿದ್ದ `ಹಿಲ್ಟನ್ ಹೌಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. `ಡಿಗ್ರಿ ಕಾಲೇಜ್' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಹೆಂಡ್ತಿ ಎಂಬಿಬಿಎಸ್ ಮತ್ತು ಜೋಡಿ ಹಕ್ಕಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
-
ರಸ್ತೆಗೆ ಕಲಾವಿದರ ಹೆಸರು: ಕನ್ನಡದ ಯಾವ ನಟನ ಹೆಸ್ರಲ್ಲಿದೆ ಅತಿ ಉದ್ದನೆಯ ರಸ್ತೆ?
-
Exclusive: ನಿಖಿಲ್ ಕುಮಾರ್ 'ಯುದುವೀರ' ಸಿನಿಮಾ ಸ್ಥಗಿತ: ನಿರ್ಮಾಣ ಸಂಸ್ಥೆ ಹೇಳಿದ್ದೇನು?
-
ಶಿರಸಿ ಸಹಸ್ರಲಿಂಗ ದೇವಸ್ಥಾನದಲ್ಲಿ ಪತ್ನಿ ಜೊತೆಗೆ ಶಿವರಾಜ್ ಕುಮಾರ್!
-
ನಟಿ ಜಾಕ್ವೆಲಿನ್ಗೆ ಕನ್ನಡ ಕಲಿಸಿದ ಕಿಚ್ಚ ಸುದೀಪ್!
-
ನಟ ಸುದೀಪ್ ಮೊಟ್ಟ ಮೊದಲ ರೀಲ್ಸ್, ಹುಚ್ಚೆದ್ದು ಕುಣಿದ ಫ್ಯಾನ್ಸ್!
-
ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್ ರಸ್ತೆಗೆ ಪುನೀತ್ ಹೆಸರು ಅಳವಡಿಸಿದ BBMP
ದಿವ್ಯಾ ಸುರೇಶ್ ಕಾಮೆಂಟ್ಸ್