X
ಕನ್ನಡ » ಚಲಚಿತ್ರಗಳು » ಕೃಷ್ಣಂ ಪ್ರಣಯ ಸಖಿ
ಕೃಷ್ಣಂ ಪ್ರಣಯ ಸಖಿ

ಕೃಷ್ಣಂ ಪ್ರಣಯ ಸಖಿ

Comedy | 15 Aug 2024 | U/A | 161 Mins
Kannada

2.5 /5 Users

0 /5 Filmibeat

ಕೃಷ್ಣಂ ಪ್ರಣಯ ಸಖಿ ಕಥೆ

ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ದಂಡುಪಾಳ್ಯ ಖ್ಯಾತಿಯ  ಶ್ರೀನಿವಾಸ್ ರಾಜು  ನಿರ್ದೇಶನ ಮಾಡಿದ್ದಾರೆ. ಇದು ಗೋಲ್ಡನ್ ಸ್ಟಾರ್  ಗಣೇಶ್  ನಟಿಸುತ್ತಿರುವ 41ನೇ ಸಿನಿಮಾ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ 'ಕೃಷ್ಣಂ ಪ್ರಣಯ ಸಖಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 3ನೇ ಚಿತ್ರವಿದು.  ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಜೋಡಿಯಾಗಿ  ಮಾಳವಿಕ ನಾಯರ್  ನಟಿಸುತ್ತಿದ್ದಾರೆ. ಉಳಿದಂತೆ ಶರಣ್ಯ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ.  ಬಿಡುಗಡೆ: ಕೃಷ್ಣಂ ಪ್ರಣಯ ಸಖಿ ಸಿನಿಮಾ 2024ರ ಆಗಸ್ಟ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ  ಆಯಿತು.  ಕಥೆ: ಚಿತ್ರದಲ್ಲಿ ಕೃಷ್ಣ (ಗಣೇಶ್) ಆಗರ್ಭ ಶ್ರೀಮಂತ ಮನೆತನದ ಹುಡುಗ. ಇವನಿಗೆ ಅನಾಥಶ್ರಮದಲ್ಲಿ ಪ್ರಣಯ (ಮಾಳವಿಕಾ) ಮೊದಲ ನೋಟದಲ್ಲೇ ಸಿಕ್ಕಾಪಟ್ಟೆ ಇಷ್ಟವಾಗ್ತಾಳೆ. ಅವಳ ಪ್ರೀತಿ ಪಡೆಯಲು ಕೃಷ್ಣ ತಾನು ಶ್ರೀಮಂತನಲ್ಲ. ನಾನೊಬ್ಬ ಬಡವ ಕ್ಯಾಬ್ ಡ್ರೈವರ್ ಅಂತ ಹೇಳಿಕೊಂಡು ಅವಳ ಆಶ್ರಮದಲ್ಲಿ ಡ್ರೈವಿಂಗ್ ಕೆಲಸಕ್ಕೆ ಸೇರುತ್ತಾನೆ. ಈ ಸಂದರ್ಭ ನಾಯಕಿಯ ಮನಸ್ಸನ್ನು ಗೆಲ್ಲುವ ಕೃಷ್ಣ, ಗ್ಯಾಪ್‌ನಲ್ಲಿ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಷ್ಟೊತ್ತಿಗಾಗಲೇ ಎರಡನೇ ನಾಯಕಿಯ (ಶರಣ್ಯ ಶೆಟ್ಟಿ) ಎಂಟ್ರಿ ಆಗಿರುತ್ತೆ. ಇಲ್ಲಿಂದ ಕಥೆಗೆ ಒಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳು ಸಿಗುತ್ತಾ ಹೋಗುತ್ತವೆ. ಕೆಲವೊಂದು ಆಕ್ಷನ್ ಸೀನ್‌ಗಳು ಬಂದು ಹೋಗುತ್ತವೆ. ಮುಂದೆ ಏನಾಗುತ್ತೆ? ಅನ್ನೋದೇ ಸಿನಿಮಾದ ಕಥೆ. 
Read More

ಕೃಷ್ಣಂ ಪ್ರಣಯ ಸಖಿ ಕಲಾವಿದರು ಮತ್ತು ಸಿಬ್ಬಂದಿ

ಕೃಷ್ಣಂ ಪ್ರಣಯ ಸಖಿ ಕ್ರೂ ಮಾಹಿತಿ

ನಿರ್ದೇಶಕ ಶ್ರೀನಿವಾಸ್ ರಾಜು
ಕಥೆ ಶ್ರೀನಿವಾಸ್ ರಾಜು
ಸಿನಿಮಾಟೋಗ್ರಫಿ NA
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೃಷ್ಣಂ ಪ್ರಣಯ ಸಖಿ ವಿಮರ್ಶಕರ ವಿಮರ್ಶೆ

kannada.filmibeat.com
ಬಹಳ ದಿನಗಳ ಬಳಿಕ ಕುಟುಂಬದವರೆಲ್ಲರೂ ಜೊತೆಯಾಗಿ ಹೋಗಿ ನೋಡುವಂತಹ ಸಿನಿಮಾ ಕೃಷ್ಣಂ ಪ್ರಣಯ ಸಖಿ. ಈ ಸಿನಿಮಾದ ಪ್ರಮುಖ ಬಲ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳು. ಕಾಮಿಡಿ ಪ್ರಿಯರಿಗೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತೆ.

ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕೃಷ್ಣಂ ಪ್ರಣಯ ಸಖಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+