
ಪಿ.ಎನ್.ಸತ್ಯ
Director/Lyricst/Singer
ಪಿ.ಎನ್. ಸತ್ಯ ಕನ್ನಡ ಚಿತ್ರರಂಗದ ನಿರ್ದೇಶಕ ,ನಿರ್ಮಾಪಕ ಮತ್ತು ನಟ. ಇವರ ಹಲವಾರು ಚಿತ್ರಗಳಲ್ಲಿ ರೌಡಿಸಂ ಮತ್ತು ಅಂಡರವಲ್ಡ್ ವಿಷಯಗಳು ರಾರಾಜಿಸುತ್ತಿದ್ದವು. ಸುಮಾರು 16 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಸತ್ಯ 21 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ...
ReadMore
Famous For
ಪಿ.ಎನ್. ಸತ್ಯ ಕನ್ನಡ ಚಿತ್ರರಂಗದ ನಿರ್ದೇಶಕ ,ನಿರ್ಮಾಪಕ ಮತ್ತು ನಟ. ಇವರ ಹಲವಾರು ಚಿತ್ರಗಳಲ್ಲಿ ರೌಡಿಸಂ ಮತ್ತು ಅಂಡರವಲ್ಡ್ ವಿಷಯಗಳು ರಾರಾಜಿಸುತ್ತಿದ್ದವು. ಸುಮಾರು 16 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಸತ್ಯ 21 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ ಮೊದಲ ಚಿತ್ರ `ಮೆಜೆಸ್ಟಿಕ್' ಇವರು ನಿರ್ದೇಶಿಸಿದ ಮೊದಲ ಚಿತ್ರ. ಈ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಒಬ್ಬ ಮಾಸ್ ನಿರ್ದೇಶಕನ ಎಂಟ್ರಿ ಆಯ್ತು. ದರ್ಶನ್ ಅವರಿಗಾಗಿ `ದಾಸ',`ಸರ್ದಾರ',`ತಂಗಿಗಾಗಿ' ಮತ್ತು `ಶಾಸ್ತ್ರೀ' ಚಿತ್ರಗಳನ್ನು ನಿರ್ದೇಶಿಸಿದ್ದರು. ಶಿವಣ್ಣನ `ಡಾನ್',`ಹ್ಯಾಟ್ರಿಕ್ ಹೊಡಿ ಮಗ',`ಸುಗ್ರೀವ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಸತ್ಯ ಸುದೀಪ್ ರ `ಗೂಳಿ' ಚಿತ್ರವನ್ನು ನಿರ್ದೇಶಿಸಿದ್ದರು.
-
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
-
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
-
ಫೆಬ್ರವರಿ 3ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ? ಕ್ರಾಂತಿ ಎಲ್ಲೆಲ್ಲಿ ಇದೆ?
-
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
-
ಬೈಕ್ ಪ್ರಚಾರ ಮಾಡಿ ಕೆಲಸ ಕಳ್ಕೊಂಡ ಅಭಿಮಾನಿ ನೋಡಿ ದರ್ಶನ್ ಏನಂದ್ರು?: ವಿಡಿಯೋ ವೈರಲ್
-
ಕಿಚ್ಚ ಸುದೀಪ್–ಡಿಕೆ ಶಿವಕುಮಾರ್ ಭೇಟಿ ಗುಟ್ಟೇನು? ಸ್ಪರ್ಧೆಗೋ.. ಪ್ರಚಾರಕ್ಕೋ?
ಪಿ.ಎನ್.ಸತ್ಯ ಕಾಮೆಂಟ್ಸ್