Celebs»Gururaj Hoskote
  ಗುರುರಾಜ್ ಹೊಸಕೋಟೆ

  ಗುರುರಾಜ್ ಹೊಸಕೋಟೆ

  Singer/Actor/Music Director
  ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ... ReadMore
  Famous For
  ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ ಪ್ರಸಿದ್ಧವಾಗಿದೆ.`ನಂದಾದೀಪ',`ಕರ್ಣನ ಸಂಪತ್ತು',`ಶ್ರೀ ತುಲಸಿದೇವಿ ಮಹಾತ್ಮಂ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
  Read More
  ಗುರುರಾಜ್ ಹೊಸಕೋಟೆ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X