X
ಹೋಮ್ » ಸೆಲಬ್ರಿಟಿಗಳು » ಜಸ್ಕರಣ್ ಸಿಂಗ್
ಜಸ್ಕರಣ್ ಸಿಂಗ್

ಜಸ್ಕರಣ್ ಸಿಂಗ್

Singer
ಜೀವನ ಚರಿತ್ರೆ :  ಜಸ್ಕರಣ್ ಸಿಂಗ್ ಕನ್ನಡ ಚಿತ್ರರಂಗದ ಗಾಯಕ. ಪಂಜಾಬ್ ಮೂಲದ ಇವರು ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ, ಪಂಜಾಬಿ ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ.   ರಿಯಾಲಿಟಿ ಶೋ  ಸರಿಗಮಪ ಸೀಸನ್ 20ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಜಸ್ಕರಣ್ ಸಿಂಗ್, ನೀ ಸಿಗೋವರೆಗೂ...ಸರಿಯಾಗಿ ನೆನಪಿದೆ ಹಾಡುಗಳ ಮೂಲಕ ಮೋಡಿ ಮಾಡಿದ್ದರು. ಇವರ ಗಾಯನಕ್ಕೆ ತೀರ್ಪುಗಾರರಾದ ಅರ್ಜುನ್ ಜನ್ಯ, ಹಂಸಲೇಖ, ವಿಜಯ್ ಪ್ರಕಾಶ್ ಅವರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.   ಬಳಿಕ ಅರ್ಜುನ್ ಜನ್ಯ  'ಕೃಷ್ಣಂ ಪ್ರಣಯ ಸಖಿ'  ಸಿನಿಮಾದಲ್ಲಿ  ಹಾಡುವ ಅವಕಾಶ ಕಲ್ಪಿಸಿಕೊಟ್ಟರು. ಇವರು ಹಾಡಿರುವ 'ದ್ವಾಪರ ದಾಟುತಾ' ಸಾಂಗ್ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿದೆ. ಇನ್‌ಸ್ಟಾಗ್ರಾಮ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. 
ಮುಂದೆ ಓದಿ

ಜಸ್ಕರಣ್ ಸಿಂಗ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶ್ರೀನಿವಾಸ್ ರಾಜು 15 Aug 2024

ಜಸ್ಕರಣ್ ಸಿಂಗ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಜಸ್ಕರಣ್ ಸಿಂಗ್

ಹೆಸರು ಜಸ್ಕರಣ್ ಸಿಂಗ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಜಸ್ಕರಣ್ ಸಿಂಗ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+